ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕುವೈತ್‌ಗೆ ಭಾರತೀಯ ಟಿಟಿ ತಂಡ

Mainashree
Updated On : 14 Feb 2013, 11:49 am

ನವದೆಹಲಿ: ಗುರುವಾರದಿಂದ ಆರಂಭವಾಗಲಿರು ಐಐಟಿಎಫ್ ವರ್ಲ್ಡ್ ಟೂರ್ ಕುವೈತ್ ಓಪನ್ ಪಂದ್ಯಾವಳಿಗೆ 12 ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರಾಷ್ಟ್ರೀಯ ಚಾಂಪಿಯನ್ ಸೌಮ್ಯಜಿತ್ ಘೋಷ್ ಹಾಗೂ ಕೆ.ಶಾಮಿನಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಇದೇ ತಂಡ ಫೆ.20 ರಿಂದ 24ರ ವರೆಗೆ ನಡೆಯಲಿರುವ ದೋಹಾದಲ್ಲಿ ನಡೆಯಲಿರುವ ಕತಾರ್ ಓಪನ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ. ಇದೇ ವರ್ಷ ಮೇ ತಿಂಗಳಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ಗಾಗಿ ತಂಡ ಆಯ್ಕೆ ನಡೆಯಲಿದ್ದು, ಈ ಪಂದ್ಯಾವಳಿ ಎಲ್ಲಾ ಆಟಗಾರರಿಗು ಮಹತ್ವದ್ದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement