ಫೈನಲ್ ಪಂದ್ಯಕ್ಕೆ ಅಂಪೈರ್ ನೇಮಕ
ಮುಂಬೈ: ಮಹಿಳಾ ವಿಶ್ವಕಪ್ ಪೈನಲ್ ಪಂದ್ಯ ಭಾನುವಾರ ಇಲ್ಲಿನ ಬಾರ್ಬರೆನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕಾಗಿ ಐಸಿಸಿ ಅಂಪೈರ್ಗಳನ್ನು ನೇಮಿಸಿದೆ. ಭಾರತದ ವೀನತ್ ಕುಲ್ಕರ್ಣಿ ಹಾಗೂ ದಕ್ಷಿಣ ಆಫ್ರಿಕಾದ ಶಾನ್ ಜಾರ್ಜ್ ಅವರನ್ನು ಫೈನಲ್ ಪಂದ್ಯದ ಅಂಪೈರ್ಗಳನ್ನಾಗಿ ಆಯ್ಕೆ ಮಾಡಲಾಗಿದೆ.