ಬೀಚು ಬೆಡಗಿ...
ಇರಿನಾ ಶಾಯ್ಕ್ ಅವರು ಇತ್ತೀಚೆಗೆ ಬೀಚ್ ಒಂದರಲ್ಲಿ ನಡೆಸಿದ ಫೋಟೋ ಶೂಟ್ ಎಲ್ಲರ ಹುಬ್ಬೇರುವಂತೆ ಮಾಡಿದೆಯಂತೆ. ಈಜುಡುಗೆ...
ಇರಿನಾ ಶಾಯ್ಕ್ ಅವರು ಇತ್ತೀಚೆಗೆ ಬೀಚ್ ಒಂದರಲ್ಲಿ ನಡೆಸಿದ ಫೋಟೋ ಶೂಟ್ ಎಲ್ಲರ ಹುಬ್ಬೇರುವಂತೆ ಮಾಡಿದೆಯಂತೆ. ಈಜುಡುಗೆಯಲ್ಲಿ ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದ ಈಕೆ ತನ್ನ ದೇಹದ ಪೊಗದಸ್ತಾದ ಸಿರಿಯನ್ನೆಲ್ಲಾ ಅರ್ಧಂಬರ್ಧ ತೋರಿಸಿ, ವಿವಿಧ ಆ್ಯಂಗಲ್ಗಳಲ್ಲಿ ಮಲಗಿ ಫೋಟೋ ಕ್ಲಿಕ್ಕಿಸಿ ಕೊಂಡಿದ್ದಾಳಂತೆ. ಫೋಟೋಗಳ ಔಟ್ಫುಟ್ ಅಂತೂ ಅತ್ಯಂತ ಮಾದಕವಾಗಿದೆಯಂತೆ. ಇದನ್ನು, ನೋಡಿದ ವಿವಿಧ ಜಾಹೀರಾತು ಕಂಪನಿಗಳು ಈಕೆಯತ್ತ ಒಲವು ತೋರುತ್ತಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಅಂದ ಹಾಗೆ, ಈಕೆ ಖ್ಯಾತ ಫುಟ್ಬಾಲಿಗ ಕ್ರಿಶ್ಚಿಯಾನೋ ರೊನಾಲ್ಡೋ ಅವರ ಪ್ರೇಯಸಿ.