ಮುಂಬೈ: ಪ್ರಮುಖ ಕ್ರೀಡಾ ಚಾನೆಲ್ ನಿಯೋ ಪ್ರೈಮ್, 2014ರ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯ ಭಾರತದಲ್ಲಿನ ಪ್ರಸಾರದ ಹಕ್ಕನ್ನು ಪಡೆದುಕೊಂಡಿದೆ. ಏಷ್ಯಾ ಖಂಡದಲ್ಲಿನ ರಾಷ್ಟ್ರಗಳ ನಡುವೆ ಬಾಂಧವ್ಯ ಮುನ್ನಡೆಸಿಕೊಂಡು ಹೋಗಲು 1984ರಲ್ಲಿ ಆರಂಭವಾದ ಏಷ್ಯಾ ಕಪ್ ಕಳೆದ ಮೂರು ದಶಕಗಳಲ್ಲಿ ಜನಪ್ರೀಯ ಪಂದ್ಯಾವಳಿಯಾಗಿ ಬೆಳೆಯುತ್ತಿದೆ.