ಕ್ರೀಡೆ

ರಾಷ್ಟ್ರಮಟ್ಟದ ಕಬಡ್ಡಿಗೆ ಬಸವರಾಜ

ದಾವಣಗೆರೆ: ಕೇರಳದ ತಿರುವನಂತಪುರದಲ್ಲಿ ಫೆ.4ರಿಂದ ನಡೆಯುವ ಅಖಿಲ ಭಾರತ ನಾಗರಿಕ ಸೇವಾ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡಕ್ಕೆ ದಾವಣಗೆರೆ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ ನೌಕರ, ಹಿರಿಯ ಕ್ರೀಡಾಪಟು ಬಿ.ಎಸ್. ಬಸವರಾಜ ಆಯ್ಕೆಯಾಗಿದ್ದಾರೆ.
 ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ 100, 200 ಹಾಗೂ 800 ಮೀಟರ್ಸ್ ಸ್ಪರ್ಧೆ, ಕಬಡ್ಡಿಯಲ್ಲಿ ಸತತ 4 ವರ್ಷದಿಂದ ಪ್ರಥಮ ಸ್ಥಾನವನ್ನು ಗಳಿಸಿದ್ದ ಬಸವರಾಜ ರಾಜ್ಯ ಕಬಡ್ಡಿ ತಂಡಕ್ಕೂ ಆಯ್ಕೆ ಯಾಗುವ ಮೂಲಕ ಸಾಧನೆ ಮಾಡಿದ್ದರು.
ಫೆ.26ರಿಂದ ತರಬೇತಿ: ಉತ್ತಮ ಗಾಯಕರೂ ಆದ ಬಸವರಾಜ ರಾಷ್ಟ್ರಮಟ್ಟದ ನಾಗರಿಕ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡಕ್ಕೆ ಚಿತ್ರದುರ್ಗದಲ್ಲಿ ಫೆ.26ರಿಂದ ನಡೆಯುವ ತರಬೇತಿ ಶಿಬಿರದಲ್ಲೂ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ