ಫೆ. 6ರಿಂದ ಇರಾನಿ ಕಪ್
ಮುಂಬೈ: ಇದೀಗ ರಣಜಿ ಪಂದ್ಯಾವಳಿಯನ್ನು ಗೆದ್ದಿರುವ ಮುಂಬೈ ತಂಡ, ಸಂಪ್ರದಾಯದಂತೆ ಇರಾನಿ ಕಪ್ನಲ್ಲಿ ಭಾರತ ಇತರೆ ತಂಡದಲ್ಲಿ ಸೆಣೆಸಲಿದೆ. ಫೆ. 6ರಿಂದ 10ರವರೆಗೆ ನಡೆಯಲಿರುವ ಇರಾನಿ ಕಪ್ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲೇ ನಡೆಯಲಿದೆ.