ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಲಾರಾಳ ಯೋಗಮಂತ್ರ!

Lingaraj Badiger
Updated On : 3 Jul 2013, 11:45 am

ಬ್ರಿಟನ್ನಿನ ಟೆನ್ನಿಸ್ ಆಟಗಾರ್ತಿ ಲಾರಾ ರಾಬ್ಸನ್ ಯೋಗಕ್ಕೆ ಶರಣಾಗಿದ್ದಾರೆ. ಪಂದ್ಯಗಳನ್ನಾಡುವ ವೇಳೆ ಒತ್ತಡಕ್ಕೆ ಒಳಗಾಗುತ್ತಿದ್ದ ಆಕೆ, ಅದನ್ನು ನಿಭಾಯಿಸುವ ಸಲುವಾಗಿ ಯೋಗಮಂತ್ರ ಜಪಿಸಬೇಕಾಯಿತು. ವಿಂಬಲ್ಡನ್‌ನ ತಯಾರಿ ಜೊತೆಯಲ್ಲೇ ಯೋಗ ಕಲಿತಿದ್ದಾಗಿ ಹೇಳಿರುವ ಲಾರಾ, ವಿಂಬಲ್ಡನ್‌ನ ಮೊದಲ ಪಂದ್ಯದಲ್ಲಿ ಕಿರಿಲಿಂಕೋ ಎದುರು ಆಡಿದಾಗಲೇ ಅದರ ಫಲ ಕಂಡುಕೊಂಡಿದ್ದಾರಂತೆ. ಯೋಗದಿಂದ ಅವರು ವಿಂಬಲ್ಡನ್ ಗೆಲ್ಲುತ್ತಾರಾ? ಅನ್ನೋದು ಪ್ರೇಕ್ಷಕರ ಕುತೂಹಲಕ್ಕೆ ಬಿಟ್ಟ ಪ್ರಶ್ನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement