ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಯುವಿ 'ಟೆಸ್ಟ್ ಆಫ್ ಮೈ ಲೈಫ್‌' ಹರಾಜಿಗೆ

Mainashree
Updated On : 8 Mar 2013, 10:42 am

ಬೆಂಗಳೂರು: ಭಾರತದ ಆಲ್ರೌಂಡರ್ ಯುವರಾಜ್ ಸಿಂಗ್ ತಮ್ಮ ನೆನಪುಗಳನ್ನು ದಿ ಟೆಸ್ಟ್ ಆಫ್ ಮೈ ಲೈಫ್ ಎಂಬ ಪುಸ್ತಕ ರೂಪದಲ್ಲಿ ಹೊರ ತರುತ್ತಿದ್ದು, ಶನಿವಾರ ಈ ಪುಸ್ತಕದ 20 ಪ್ರತಿಗಳು ಆನ್‌ಲೈನ್‌ನಲ್ಲಿ ಹರಾಜಾಗಲಿದೆ. ಪುಸ್ತಕಗಳು ಮಾರುಕಟ್ಟೆಗೆ ಬರುವ ಅಭಿಮಾನಿಗಳು ಯುವಿಯ ಹಸ್ತಾಕ್ಷರವುಳ್ಳ ಪುಸ್ತಕದ ಪ್ರತಿಯನ್ನು ಪಡೆಯಲು ಉತ್ತಮ ಅವಕಾಶವಾಗಿದೆ. ಈ ಪುಸ್ತಕದ ಮೂಲ ಬೆಲೆ 5 ಸಾವಿರವಿದ್ದು, ಅತಿ ಹೆಚ್ಚು ಬಿಡ್ ಮಾಡುವ 20 ಜನರಿಗೆ ಈ ಪುಸ್ತಕದ ಪ್ರತಿ ದೊರೆಯಲಿದೆ. ಈ ಹರಾಜಿನಿಂದ ಬರುವ ಹಣವನ್ನು ಯುವರಾಜ್ ಸಿಂಗ್‌ರ ಯುವಿಕ್ಯಾನ್ ಫೌಂಡೇಶನ್‌ಗೆ ನೀಡಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement