ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಲೇಷ್ಯಾ, ಆಸೀಸ್‌ಗೆ ಜಯ

Mainashree
Updated On : 10 Mar 2013, 11:23 am

ಐಪೋ (ಮಲೇಷ್ಯಾ): ಪಂದ್ಯದ ದ್ವಿತೀಯಾರ್ಧದಲ್ಲಿ ಗಳಿಸಿದ 2 ಗೋಲುಗಳ ನೆರವಿನಿಂದ, ಮಲೇಷ್ಯಾ, ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ತಂಡವನ್ನು 2-1 ಅಂತರದಲ್ಲಿ ಮಣಿಸಿತು.ಆಸೀಸ್‌ಗೆ ಭರ್ಜರಿ ಜಯ: ಭಾನುವಾರ ನಡೆದ ಮತ್ತೊಂದು ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, ಪಾಕಿಸ್ತಾನವನ್ನು 6-0 ಅಂತರದಲ್ಲಿ ಸೋಲಿಸಿತು.
ಆಸೀಸ್ ಪರವಾಗಿ, ಡೇನಿಯಲ್ ಮಿರೆಕ್ಕಿ (8ನೇ ನಿಮಿಷ), ಮ್ಯಾಟ್ ಗೋಡೆಸ್ (9ನೇ ನಿಮಿಷ), ಜಾಕೋಬ್ ವೆಟ್ಟನ್ (19ನೇ, 34ನೇ ನಿಮಿಷ), ಡೇನಿಯಲ್ ಬೇಲೇ (45ನೇ ನಿಮಿಷ), ನಿಕೋಲಸ್ ಬಡ್ಜಿಯನ್ (60ನೇ ನಿಮಿಷ) ಗೋಲು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement