ಐಡಿಯಾ 'ಝೀಲ್'
ಐಡಿಯಾ ಸೆಲ್ಯುಲರ್ 3ಜಿ ಸರಣಇಯ ಸ್ಮಾಟ್ಫೋನ್ 'ಝೀಲ್' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಂಡ್ರಾಯ್ಡ್ ಫ್ಲ್ಯಾಟ್ಫಾರಂ, ಸ್ನ್ಯಾಪ್ ಡ್ರಾಗನ್ ಪ್ರೊಸೆಸರ್ ಹೊಂದಿದೆ. ನೆಟ್ವರ್ಕಿಂಗ್ ಸೈಟ್ಗಳು, ಇ-ಮೇಲ್ ಸಂಪರ್ಕವನ್ನು ಸದಾಕಾಲ ಹೊಂದಿರುವ ವ್ಯವಸ್ಥೆ ಇದೆ. ಬೆಲೆ: ರು. 5,390. ಜತೆಗೆ ಆಕರ್ಷಕ ಡಾಟಾ ಯೂಸೇಜ್ ಯೋಜನೆಗಳನ್ನು ಪಡೆಯಬಹುದು. ಮಾಹಿತಿಗೆ: www.ideacellular.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.