ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಿವೀಸ್‌ಗೂ ಮೊದಲ ಜಯ

Mainashree
Updated On : 13 Mar 2013, 12:22 pm

ಐಪೊ: ಚಾಂಪಿಯಯನ್‌ಷಿಪ್‌ನ ದಿನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ತಂಡ ಕೊರಿಯಾ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿತು.
ಪಂದ್ಯಾವಳಿಯ ಮೊದಲೆರಡು ಪಂದ್ಯಗಳಲ್ಲಿ ಸತತವಾಗಿ ಸೋಲನುಭವಿಸಿದ್ದ ನ್ಯೂಜಿಲೆಂಡ್ ಜಯದ ಖಾತೆ ತೆರೆಯಿತು. ಹೀಗಾಗಿ ಹಾಲಿ ಚಾಂಪಿಯನ್ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಜೀವಂತವಾಗಿ ಉಳಿಸಿಕೊಂಡಿದೆ.
ಆಸೀಸ್- ಮಲೇಷ್ಯಾ ಪಂದ್ಯ ಡ್ರಾ: ದಿನದ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಅತಿಥೇಯ ಮಲೇಷ್ಯಾ ತಂಡಗಳು 1-1 ಅಂತರದಿಂದ ಡ್ರಾ ಸಾಧಿಸಿದವು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಗೋಲು ದಾಖಲಿಸಲು ದೊರಕಿದೆ ಏಳು ಅವಕಾಶಗನ್ನು ವಿಫಲಗೊಳಿಸಿದ ಮಲೇಷ್ಯಾದ ಗೋಲ್‌ಕೀಪರ್ ಸುಬ್ರಮಣ್ಯನ್ ಕುಮಾರ್ ಗಮನ ಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement