ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶೇನ್ ವ್ಯಾಟ್ಸನ್‌ಗೆ ಗಂಡು ಮಗು

Mainashree
Updated On : 14 Mar 2013, 10:27 am

ಸಿಡ್ನಿ: ತಂಡದಿಂದ ಕೈಬಿಡಲಾಗಿರುವ ಆಸ್ಟ್ರೇಲಿಯಾದ ಉಪ ನಾಯಕ ಶೇನ್ ವ್ಯಾಟ್ಸನ್ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಭಾರತದ ವಿರುದ್ಧ ಮುಂದಿನ ವಾರ ನಡೆಯಲಿರುವ 4ನೇ ಟೆಸ್ಟ್ ಪಂದ್ಯಕ್ಕೆ ವ್ಯಾಟ್ಸನ್ ಭಾರತಕ್ಕೆ ಮರಳುವ ವದಂತಿಗಳು ದಟ್ಟವಾಗಿವೆ. ನಾಟಕೀಯ ಬೆಳವಣಿಗೆಯಲ್ಲಿ ವ್ಯಾಟ್ಸನ್ ಭಾರತದಿಂದ ತವರಿಗೆ ಮರಳಿ ಕೇವಲ ಮೂರು ದಿನಕ್ಕೆ ವ್ಯಾಟ್ಸನ್ ದಂಪತಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಮಗುವಿಗೆ 'ವಿಲ್‌' ಎಂದು ನಾಮಕರಣ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement