ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಾಲಿಘಾಟ್‌ಗೆ ಭರ್ಜರಿ ಜಯ

Rashmi Kasaragodu
Updated On : 16 Mar 2013, 10:56 am

ಬೆಂಗಳೂರು: ಸಂಘಟಿತ ಹಾಗೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕಾಲಿಘಾಟ್ ಎಫ್‌ಸಿ ತಂಡವು ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐ-ಲೀಗ್ 2ನೇ ಡಿವಿಷನ್ ಸಿ ಗುಂಪಿನ ಶನಿವಾರದ ಪಂದ್ಯದಲ್ಲಿ ಈಗಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಕಾಲಿಘಾಟ್ ತಂಡವು ಈಗಲ್ಸ್ ತಂಡವನ್ನು 5-1 ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ ಬೃಹತ್ ಜಯ ದಾಖಲಿಸಿದೆ. ಕಾಲಿಘಾಟ್ ತಂಡದ ಪರ ಕ್ರಿಸ್ಟೋಫರ್ 12, 36 ಹಾಗೂ 63ನೇ ನಿಮಿಷದಲ್ಲಿ ಗೋಲುಗಳಿಸಿದರೆ, ಜೇಮ್ಸ್ 59ನೇ ಹಾಗೂ ರೈಸಂಗ್ ಪೆಮ್ಮಿ 60ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement