ಆಂಧ್ರ ವಿರುದ್ಧ ತ.ನಾಡಿಗೆ ಜಯ
ಕ.ಪ್ರ.ವಾರ್ತೆ ಭದ್ರಾವತಿ ಮಾ.17
ಪಟ್ಟಣದ ವಿಐಎಸ್ಎಲ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮುಷ್ತಾಕ್ ಅಲಿ ಟ್ರೋಫಿ ದಕ್ಷಿಣ ವಲಯ ಟಿ-20 ಪಂದ್ಯದಲ್ಲಿ ತಮಿಳುನಾಡು ತಂಡ ಆಂಧ್ರಪ್ರದೇಶ ತಂಡವನ್ನು 8 ವಿಕೆಟ್ ಅಂತರದಿಂದ ಸೋಲಿಸಿತು.
ಸಂಕ್ಷಿಪ್ತ ಸ್ಕೋರ್: ಆಂಧ್ರಪ್ರದೇಶ- 19 ಓವರುಗಳಲ್ಲಿ 106 (ಎ.ಜಿ. ಪ್ರದೀಪ್ 43, ಎಲ್.ಬಾಲಾಜಿ 4-5, ರಾಹಿಲ್ ಷಾ 3-22), ತಮಿಳುನಾಡು- 17.4 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 107 (ಎಸ್. ಬದರಿನಾಥ್ ಅಜೇಯ 38, ಎ.ಮುಕುಂದ್ ಅಜೇಯ 33, ಎ.ಜಿ.ಪ್ರದೀಪ್ 2-17)