ರಾಷ್ಟ್ರಮಟ್ಟದ ಬಾಸ್ಕೆಟ್ಬಾಲ್ ಶುರು
ಸಂಡೂರು: ತಾಲೂಕಿನ ತೋರಣಗಲ್ನ ಜಿಂದಾಲ್ನ ವಿಜಯನಗರ ಸ್ಪೋರ್ಟ್ಸ್ ಕ್ಲಬ್ನಲ್ಲಿ ಜೆಎಸ್ಡಬ್ಲ್ಯು ವಿಜಯನಗರ ವರ್ಕ್ಸ್ ಪ್ರಾಯೋಜಕತ್ವ ಹಾಗೂ ಸ್ಟೀಲ್ ಪ್ಲಾಂಟ್ ಸ್ಪೋರ್ಟ್ಸ್ ಬೋರ್ಡ್ ವತಿಯಿಂದ ಮೂರು ದಿನಗಳ ಇಂಟರ್ ಸ್ಟೀಲ್ ಪ್ಲಾಂಟ್ಗಳ ರಾಷ್ಟ್ರೀಯ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಆರಂಭಿಕ ಪಂದ್ಯದಲ್ಲಿ ರೂರಕೆಲಾ ತಂಡವನ್ನು ಬಿಲೈ ತಂಡ 62-40 ಅಂಕಗಳ ಅಂತರದಿಂದ ಮಣಿಸಿತು.
8 ತಂಡಗಳು ಭಾಗಿ: ಲೀಗ್ ಹಂತದ ಪಂದ್ಯಗಳಲ್ಲಿ 8 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಜಯಕ್ಕಾಗಿ ತಂಡಗಳ ನಡುವೆ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.