ಕಿರಿಯರ ರಾಷ್ಟ್ರೀಯ ಅಥ್ಲೆಟಿಕ್ಸ್: ರಾಜ್ಯ ತಂಡ ಪ್ರಕಟ
ಕ.ಪ್ರ.ವಾರ್ತೆ ಬೆಂಗಳೂರು ಮೇ 1
ಇದೇ ತಿಂಗಳು 18 ರಿಂದ 20ರವರೆಗೆ ನಡೆಯಲಿರುವ 10ನೇ ರಾಷ್ಟ್ರೀಯ 18 ವರ್ಷದೊಳಗಿನ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ ಕರ್ನಾಟಕ ತಂಡವನ್ನು ಬುಧವಾರ ಪ್ರಕಟಿಸಲಾಯಿತು. ಬಾಲಕ ಹಾಗೂ ಬಾಲಕಿಯರ ತಂಡವನ್ನು ಪ್ರಕಟಿಸಲಾಗಿದ್ದು, ಬಾಲಕರ ತಂಡದಲ್ಲಿ 6 ಆಟಗಾರರಿದ್ದು, ಬಾಲಕಿಯರ ತಂಡದಲ್ಲಿ 12 ಆಟಗಾರ್ತಿಯರಿದ್ದಾರೆ.
ತಂಡಗಳು
ಬಾಲಕರು: ಸಲೀಂ ಎಚ್ ಶೇಖ್ (100ಮಿ. 200ಮಿ. ಮಿಡ್ ರಿಲೆ), ರುಶಬ್ ಎಸ್ ಶಾ (100ಮಿ. 200ಮಿ. ಮಿಡ್ ರಿಲೆ), ಅಕ್ಷಯ್ ತರಾಲೆ (200ಮಿ. 400ಮಿ. ಮಿಡ್ ರಿಲೆ), ಎನ್.ವಿನಯ್ (800ಮಿ. 1500ಮಿ. ಮಿಡ್ ರಿಲೆ), ರಾಮಚಂದ್ರ.ಎಲ್ (3000ಮಿ.), ಸಿದ್ಧಾರ್ಥ್ ಎಸ್ (ಹ್ಯಾಮರ್ ಥ್ರೊ).
ಬಾಲಕಿಯರು: ಎಸ್.ಪ್ರಣೀತ ಪ್ರದೀಪ್ (100ಮಿ., ಲಾಂಗ್ ಜಂಪ್, ಮಿಡ್ ರಿಲೆ), ಆರ್.ವರ್ಷಾ (100ಮಿ. 200ಮಿ. ಮಿಡ್ ರಿಲೆ), ವಿಜಯ್ಕುಮಾರಿ ಜಿ.ಕೆ (200ಮಿ. 400ಮಿ. ಮಿಡ್ ರಿಲೆ), ಎಸ್.ಜಿ ಪ್ರಿಯಾಂಕ (100ಮಿ. ಹರ್ಡಲ್ಸ್, ಮಿಡ್ ರಿಲೆ), ಸಿಮೊನಾ ಮಸ್ಕರೇನಾಸ್ (400ಮಿ. ಹರ್ಡಲ್ಸ್, ಮಿಡ್ ರಿಲೆ), ವಿಲ್ಮಾ ಡಿಸೋಜಾ (5000ಮಿ. ವಾಕ್), ಡೀನ್ ಲ್ಯಾಸ್ವಿ ಒಲಿವೈರಾ (ಹೈ ಜಂಪ್), ಸೌಮ್ಯಶ್ರೀ (ಪೋಲ್ವಾಲ್ಟ್), ಜೆ.ಎಸ್ ಪ್ರೀಯಾಂಕ (ಡಿಸ್ಕಸ್), ಹರ್ಷಿತಾ (ಹ್ಯಾಮರ್ ಥ್ರೊ), ಜಿ.ಕೆ ನಮಿತಾ (ಶಾಟ್ ಪುಟ್), ರಂಜನಾ ಬದ್ರಿ (ಶಾಟ್ ಪುಟ್).