ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫುಟ್ಬಾಲ್: ಗೆದ್ದ ಮಿನರ್ವ

Mainashree
Updated On : 11 May 2013, 11:06 am

ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಎರಡನೇ ಹಂತದ ಲೀಗ್ ಪಂದ್ಯಾವಳಿಯ ಶನಿವಾರದ ಪಂದ್ಯದಲ್ಲಿ ಮಿನರ್ವ ತಂಡವು ಸರ್ಕಾರಿ ಮುದ್ರಣಾಲಯ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಮಿನರ್ವ ತಂಡ ಸರ್ಕಾರಿ ಮುದ್ರಣಾಲಯ ತಂಡದ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ. ಸರ್ಕಾರಿ ಮುದ್ರಣಾಲಯ ತಂಡದ ಪರ ವಾಸು 70ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಮಿನರ್ವ ತಂಡದ ಪರ ಶ್ರೀಧರ್ 11 ಹಾಗೂ 56ನೇ ನಿಮಿಷದಲ್ಲಿ, ರೋಹಿತ್ 37, ಅಮಿತ್ 64ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement