ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮುಂಬೈಗೆ ಜಯ

Vishwanath S
Updated On : 15 May 2013, 12:22 pm

ಬೆಂಗಳೂರು: ಮಂಗಳವಾರ ನಡೆದ ಮತ್ತೊಂದು ಪಂದ್ಯದಲ್ಲಿ ಮುಂಬೈ ತಂಡ, ಮಣಿಪುರ ತಂಡವನ್ನು 21-3 ಗೋಲುಗಳ ಬಾರೀ ಅಂತರದಿಂದ ಸೋಲಿಸಿತು.  ಮುಂಬೈ ತಂಡದ ಪರವಾಗಿ ಲಕ್ಷ್ಮಣ್ ರಾವ್ (2ನೇ ನಿಮಿಷ), ಜಯಂತ್ ಮೈಟಿ (3ನೇ, 16ನೇ ನಿಮಿಷ), ವಿಕ್ಟೋ ಸಿಂಗ್ (4ನೇ, 20, 23, 24, 26, 40, 55, 64, 67ನೇ ನಿಮಿಷ), ರವಿ ಪರೀಕ್ (5, 37, 57ನೇ ನಿಮಿಷ), ವಿಕ್ರಮ್ ಸಿಂಗ್ (21, 25ನೇ ನಿಮಿಷ), ರಜತ್ ಶರ್ಮಾ (31ನೇ ನಿಮಿಷ), ಉಪೇಂದ್ರ ಪಿಳ್ಳೈ (45, 48ನೇ ನಿಮಿಷ), ಜ್ಞಾನೇಂದ್ರಜಿತ್ ನಿಂಗೊಬಮ್ (69ನೇ ನಿಮಿಷ) ಗೋಲು ಗಳಿಸಿದರು. ಮಣಿಪುರ ಪರವಾಗಿ, ಪ್ರಿಯೊಂಕ್‌ಕುಮಾರ್ (10ನೇ ನಿಮಿಷ), ಪುಣಾಚಂದ್ರ (27, 41ನೇ ನಿಮಿಷ) ಗೋಲು ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement