ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬ್ಯಾಸ್ಕೆಟ್ ಬಾಲ್: ಜೆಎಸ್‌ಸಿಗೆ ಜಯ

Vishwanath S
Updated On : 16 May 2013, 1:45 am

ಬೆಂಗಳೂರು: ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸಬ್ ಜೂನಿಯರ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೆಎಸ್‌ಸಿ ತಂಡವು ಮರ್ಚೆಂಟಸ್ ವಿರುದ್ಧ 44-10 ಅಂತರದಲ್ಲಿ ಜಯಗಳಿಸಿತು.
ಇನ್ನು ಉಳಿದ ಪಂದ್ಯದಲ್ಲಿ ವಿವೇಕ್ ಎಫ್‌ಸಿ ತಂಡವು ಬೀಗಲ್ಸ್ ವಿರುದ್ಧ 43-23 ಅಂತರದಲ್ಲಿ, ಹಲಸೂರು ತಂಡವು ಕೊರಮಂಗಲ ತಂಡದ ವಿರುದ್ಧ 33-18 ಹಾಗೂ ಭಾರತ್ ತಂಡವು ಯಂಗ ಓರಿಯನ್ಸ್ ತಂಡದ ವಿರುದ್ಧ 40-24 ಅಂತರದಲ್ಲಿ ಜಯ ಸಾಧಿಸಿದರು.
ಮಹಿಳೆಯರ ವಿಭಾಗದಲ್ಲಿ ಮಂಡ್ಯದ ಡಿವೈಎಸ್‌ಎಸ್ ತಂಡವು ಬೀಗಲ್ಸ್ ತಂಡದ ವಿರುದ್ಧ 47-15 ಅಂತರದಲ್ಲಿಜಯ ಸಾಧಿಸಿದರೆ, ಮರ್ಚೆಂಟ್ಸ್ ತಂಡವು ರಾಜಮಹಲ್ ತಂಡದ ವಿರುದ್ಧ 17-10 ಅಂತರದಲ್ಲಿ ಜಯ ಸಾಧಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement