ನಿಮಗಿದು ಗೊತ್ತೇ?
ಈ ಆವೃತ್ತಿಯಲ್ಲಿ ಡೇಲ್ ಸ್ಟೇಯ್ನ್ 219 ಡಾಟ್ ಎಸೆತಗಳನ್ನು ಹಾಕಿದ್ದು, ಇದು ಆವೃತ್ತಿಯೊಂದರಲ್ಲಿ ಬೌಲರ್ ಒಬ್ಬ ಎಸೆದ ಅತಿ ಹೆಚ್ಚು ಡಾಟ್ ಎಸೆತಗಳಾಗಿವೆ.
22, 541 ರನ್ಗಳು
6,755 ಒಟ್ಟು ಡಾಟ್ ಎಸೆತಗಳು
119 ಮೀ ಅತಿ ದೂರದ ಸಿಕ್ಸರ್
674 ಸಿಕ್ಸರ್ಗಳು
909 ವಿಕೆಟ್ಗಳು
97 ಅರ್ಧ ಶತಕಗಳು
6, 989, 937 ಐಪಿಎಲ್ ಟ್ವಿಟ್ಗಳು
12,248 ಬೌಂಡರಿಗಳಿಂದ ಬಂದ ರನ್ಗಳು
153. 43 ಅತ್ಯಂತ ವೇಗದ ಎಸೆತ (ಕಿಮೀ/ಗಂಟೆ)