ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ತವರಿಗೆ ಮರಳಿದ ಟೀಂ ಇಂಡಿಯಾ

Mainashree
Updated On : 7 Apr 2014, 10:22 am

ಮುಂಬೈ: ವಿಶ್ವ ಟಿ20 ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ತೋರಿದರೂ, ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲನುಭವಿಸಿದ ಭಾರತ ತಂಡ ಸೋಮವಾರ ತವರಿಗೆ ಆಗಮಿಸಿತು.
 ತಂಡದ ಆಟಗಾರರು ಢಾಕಾದಿಂದ ನೇರವಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿತು.
 ಫೈನಲ್ ಪಂದ್ಯದಲ್ಲಿ ಗೆದ್ದು ಬಂದಿದ್ದರೆ, ಎಲ್ಲ ಆಟಗಾರರ ಕೊರಳಲ್ಲಿ ಹಾರ ತುರಾಯಿ ಮೆರದಾಡುತ್ತಿದ್ದವು. ಆದರೆ, ಸೋಲು ಆ ಸಂಭ್ರಮ ಇಲ್ಲದಾಗಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement