ಅರ್ಜುನ್ ಮೈನಿ ಉತ್ತಮ ಸಾಧನೆ
ಬೆಂಗಳೂರು: ಇಂಗ್ಲೆಂಡ್ನ ಸಿಲ್ವರ್ಸ್ಟೋನ್ನ ರೇಸ್-3ಯ 1ನೇ ಸುತ್ತಿನ ಕಾರ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರು ಮೂಲದ ಅರ್ಜುನ್ ಮೈನಿ ಅವರು, ತಮ್ಮ ಫಾರ್ಮುಲಾ 4 ಕಾರ್ನೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ರೇಸ್ 20 ನಿಮಿಷಗಳಲ್ಲಿ ಅವಧಿಯಲ್ಲಿ ಮುಕ್ತಾಯಗೊಂಡಿತು. ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ 9 ರಾಷ್ಟ್ರಗಳ 22 ಚಾಲಕರ ಪೈಕಿ ಭಾರತದಿಂದ ಅರ್ಜುನ್ ಮೈನಿ ಮಾತ್ರ ಭಾಗವಹಿಸಿದ್ದರು.