ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮ್ಯಾಂಚೆಸ್ಟರ್‌ನಲ್ಲಿ ಮ್ಯಾಜಿಕ್

ವೇಗ ಹಾಗೂ ಪುಟಿತಕ್ಕೆ ಒತ್ತು ನೀಡುವ ಪಿಚ್‌ನಲ್ಲಿ ಮಳೆಯಿಂದ ಹೆಚ್ಚಾದ ತೇವಾಂಶ, ಬೌಲರ್‌ಗಳಿಗೆ ಸ್ವರ್ಗವಾಗಿ ಪರಿಣಮಿಸಿತು.

Vishwanath S
Updated On : 8 Aug 2014, 10:25 am

ಮ್ಯಾಂಚೆಸ್ಟರ್: ವೇಗ ಹಾಗೂ ಪುಟಿತಕ್ಕೆ ಒತ್ತು ನೀಡುವ ಪಿಚ್‌ನಲ್ಲಿ ಮಳೆಯಿಂದ ಹೆಚ್ಚಾದ ತೇವಾಂಶ, ಬೌಲರ್‌ಗಳಿಗೆ ಸ್ವರ್ಗವಾಗಿ ಪರಿಣಮಿಸಿತು.

ಹಾಗಾಗಿ ತಮ್ಮ ವೇಗ ಹಾಗೂ ಸ್ವಿಂಗ್‌ನ ಬ್ರಹ್ಮಾಸ್ತ್ರವನ್ನು ಪರಿಣಮಕಾರಿಯಾಗಿಯೇ ಭಾರತದ ವಿರುದ್ಧ ಪ್ರಯೋಗಿಸಿದ ಇಂಗ್ಲೆಂಡ್ ತಂಡ, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದೆ. ಈ ಮೂಲಕ ತಂಡ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದಂತಾಗಿದೆ.

ಗುರುವಾರ ಇಲ್ಲಿನ ಓಲ್ಡ್ ಟ್ರಾರ್ಫೋರ್ಡ ಕ್ರೀಡಾಗಣದಲ್ಲಿ ಆರಂಭವಾದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ, ಮೊದಲ ಇನಿಂಗ್ಸ್‌ನಲ್ಲಿ ಕೇವಲ 152 ರನ್‌ಗಳಿಗೆ ಆಲೌಟ್ ಆಗುವ ಮೂಲಕ ದಯನೀಯ ಸ್ಥಿತಿಗೆ ಸಿಲುಕಿತು. ಇನಿಂಗ್ಸ್ ಆರಂಭಿಸಿದ ಆಂಗ್ಲರು ದಿನದಾಟ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 113 ರನ್ ಕಲೆ ಹಾಕಿದೆ.

ಸ್ಕೋರ್ ವಿವರ:
ಭಾರತ ಮೊದಲ ಇನಿಂಗ್ಸ್ 152
ವಿಜಯ್ ಸಿ ಕುಕ್ ಬಿ ಆ್ಯಂಡರ್ಸನ್ 0, ಗಂಭೀರ್ ಸಿ ರೂಟ್ ಬಿ ಬ್ರಾಡ್ 4, ಪೂಜಾರ ಸಿ ಜೋರ್ಡನ್ ಬಿ ಬ್ರಾಡ್ 0, ಕೊಹ್ಲಿ ಸಿ ಕುಕ್ ಬಿ ಆ್ಯಂಡರ್ಸನ್ 0, ರಹಾನೆ ಸಿ ಬೆಲ್ ಬಿ ಜೋರ್ಡನ್ 24, ಧೋನಿ ಸಿ ಜೋರ್ಡನ್ ಬಿ ಬ್ರಾಡ್ 71, ಜಡೇಜಾ ಎಲ್‌ಬಿ ಬಿ ಆ್ಯಂಡರ್ಸನ್ 0, ಆರ್. ಅಶ್ವಿನ್ ಸಿ ರಾಬ್ಸನ್ ಬಿ ಬ್ರಾಡ್ 40, ಭುವನೇಶ್ವರ್ ಬಿ ಬ್ರಾಡ್ 0, ವರುಣ್ ಅಜೇಯ 1, ಪಂಕಜ್ ಬಿ ಬ್ರಾಡ್ 0.
ಇತರೆ: (ಬೈ 10, ಎಲ್‌ಬಿ 1, ವೈಡ್ 1) ಒಟ್ಟು 12
ವಿಕೆಟ್ ಪತನ: 1-8, 2-8, 3-8, 4-8, 5-62, 6-63, 7-129, 8-137, 9-152.
ಬೌಲಿಂಗ್‌:
ಜೇಮ್ಸ್‌ ಆಯಂಡರ್ಸನ್‌ 14-3-46-3, ಸ್ಟುವರ್ಟ್‌ ಬ್ರಾಡ್‌ 13.4-6-25-6, ಕ್ರಿಸ್‌ ವೋಕ್ಸ್‌ 10-1-43-0, ಕ್ರಿಸ್‌ ಜೋರ್ಡಾನ್‌ 9-4-27-1

ಇಂಗ್ಲೆಂಡ್ ಮೊದಲ ಇನಿಂಗ್ಸ್ 3 ವಿಕೆಟ್‌ಗೆ 113
ಕುಕ್ ಸಿ ಪಂಕಜ್ ಬಿ ವರುಣ್ 17, ರಾಬ್ಸನ್ ಬಿ ಭುವನೇಶ್ವರ್ 6, ಬ್ಯಾಲೆನ್ಸ್ ಎಲ್‌ಬಿ ವರುಣ್ 37, ಬೆಲ್ ಬ್ಯಾಟಿಂಗ್ 45, ಜೋರ್ಡನ್ ಬ್ಯಾಟಿಂಗ್ 0.
ಇತರೆ: (ಲೆಗ್ ಬೈ 4, ವೈಡ್ 2, ನೋಬಾಲ್ 2) ಒಟ್ಟು 8
ವಿಕೆಟ್ ಪತನ: 1-21, 2-36, 3-113
ಬೌಲಿಂಗ್ ವಿವರ: ಭುವನೇಶ್ವರ್ 9-4-17-1, ಪಂಕಜ್ 11-1-50-0, ವರುಣ್ 8-2-26-2, ಅಶ್ವಿನ್ 7-0-16-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement