ಥಿಯರಿ ಹೆನ್ರಿ 
ಕ್ರೀಡೆ

ಫುಟ್ಬಾಲ್: ಥಿಯರಿ ಹೆನ್ರಿ ನಿವೃತ್ತಿ ಘೋಷಣೆ

ಪ್ಯಾರಿಸ್: ಫುಟ್ಬಾಲ್ ಅಪ್ರತಿಮ ಆಟಗಾರ ಫ್ರಾನ್ಸಿನ ಮುಂಪಡೆ ಥಿಯರಿ ಹೆನ್ರಿ ತಮ್ಮ 20 ವರ್ಷಗಳ ಫುಟ್ಬಾಲ್ ಪಯಣವನ್ನು ಕೊನೆಗೊಳಿಸಿದ್ದಾರೆ.

37ರ ಹರೆಯ ಫ್ರೆಂಚ್ ಆಟಗಾರ ತಮ್ಮ ಫೇಸ್ ಬುಕ್ ಪುಟದಲ್ ನಿವೃತ್ತಿ ಘೋಷಿಸಿದ್ದಾರೆ. 2015ರಿಂದ ಸ್ಕೈ ಸ್ಪೋರ್ಟ್ಸ್ ಪರ ರಾಯಭಾರಿಯಾಗಿ ಹೆನ್ರಿ ಕಾರ್ಯ ನಿರ್ವಹಿಸಲಿದ್ದಾರೆ.

ತಮ್ಮ ಫುಟ್ಬಾಲ್ ಬದುಕಿನಲ್ಲಿ ಹೆನ್ರಿ ಅವರು 123 ಪಂದ್ಯಗಳಿಂದ 51 ಗೋಲು ಬಾರಿಸಿದ ದಾಖಲೆ ಹೊಂದಿದ್ದಾರೆ. ವಿಶ್ವ ಚಾಂಪಿಯನ್, ಯುರೋಪಿಯನ್ ಚಾಂಪಿಯನ್ ಶಿಪ್, ಇಂಗ್ಲೆಂಡಿನ ಕ್ಲಬ್ ಆರ್ಸೆನಲ್ ಪರ ಆಡಿ ಇಂಗ್ಲಿಷ್ ಪ್ರಿಮಿಯರ್ ಲೀಗ್ ಸೇರಿದಂತೆ ಸುಮಾರು 35 ಪ್ರಶಸ್ತಿ ಪಡೆದಿದ್ದಾರೆ.

ಹೆನ್ರಿ ಎರಡು ಬಾರಿ ಯುರೋಪಿಯನ್ ಚಿನ್ನದ ಬೂಟ್ ಹಾಗೂ ಇಂಗ್ಲಿಷ್ ಪ್ರಿಮಿಯರ್ ಲೀಗ್‌ನಲ್ಲಿ ನಾಲ್ಕು ಬಾರಿ ಚಿನ್ನದ ಬೂಟು ಗೆದ್ದಿದ್ದಾರೆ. 2004ರಲ್ಲಿ ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣ ನೀಡಿದ ಆರ್ಸೆನಲ್ ತಂಡ ಪ್ರಿಮಿಯರ್ ಲೀಗ್ ಗೆದ್ದು ಇತಿಹಾಸ ಸೃಷ್ಟಿಸಿತು. ಆರ್ಸೆನಲ್ ಹಾಗೂ ಫ್ರಾನ್ಸ್ ಪರ ಹೆಚ್ಚು ಗೋಲು ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ