ಅಳಿಯ(ಸಿಟ್ಟಿನಿಂದ): ನಿಮ್ಮ ಮಗಳಲ್ಲಿ ಸಾವಿರಾರು ಕೊರತೆಗಳಿವೆ ಅತ್ತೆ...
ಅಳಿಯ(ಸಿಟ್ಟಿನಿಂದ): ನಿಮ್ಮ ಮಗಳಲ್ಲಿ ಸಾವಿರಾರು ಕೊರತೆಗಳಿವೆ ಅತ್ತೆ...
ಅತ್ತೆ: ಹೌದಪ್ಪ, ಅದು ನನಗೂ ಗೊತ್ತು. ಅದಕ್ಕೇ ಅವಳಿಗೆ ಒಳ್ಳೆ ಗಂಡು ಸಿಗಲಿಲ್ಲ!
---
ಹುಡುಗಿ: ನಾನು ಈಗ ತಾನೆ ಬ್ಯೂಟಿ ಪಾರ್ಲರ್ನಿಂದ ಬಂದೆ. ಹೇಗೆ ಕಾಣಿಸ್ತಾ ಇದೀನಿ?
ಹುಡುಗ: ಬ್ಯೂಟಿ ಪಾರ್ಲರ್ ಬಂದ್ ಆಗಿತ್ತಾ?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.