ಬೋಲ್ಡ್ ಬೋಲ್ಟ್
ಭೂಮಿಯ ಮೇಲಿನ ಅತಿ ವೇಗದ ಮನುಷ್ಯ ಎಂದು ಖ್ಯಾತಿ ಪಡೆದಿರುವ ಉಸೇನ್ ಬೋಲ್ಟ್ ವಿವಿಧ ವೇಷಗಳಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ?..
ಭೂಮಿಯ ಮೇಲಿನ ಅತಿ ವೇಗದ ಮನುಷ್ಯ ಎಂದು ಖ್ಯಾತಿ ಪಡೆದಿರುವ ಉಸೇನ್ ಬೋಲ್ಟ್ ವಿವಿಧ ವೇಷಗಳಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ? ಜಾಸ್ತಿ ಕಲ್ಪನೆ ಮಾಡಿಕೊಳ್ಳುವ ಪ್ರಸಂಗವೂ ಇಲ್ಲ. ಈಗಾಗಲೇ ಜಾಹೀರಾತೊಂದರಲ್ಲಿ ಕಾಣಿಸಿಕೊಳ್ಳಲು ಅವರು ವಿಭಿನ್ನ ಪಾತ್ರಗಳ ಪೋಷಾಕು ತೊಟ್ಟಿದ್ದಾರೆ. ಕುಟುಂಬವೊಂದರಲ್ಲಿ ಕಾಣಸಿಗುವ ಎಲ್ಲ ಪಾತ್ರಗಳಲ್ಲೂ ಬೋಲ್ಟ್ ಕಾಣಿಸಿಕೊಂಡಿದ್ದಾರೆ. ಬೋಲ್ಟ್ ದೃಶ್ಯಾವಳಿ ಇಲ್ಲಿದೆ...
ನೀವು ನೋಡಿರದ ಚಿತ್ರಗಳು
ಸೋಫಾ ಮೇಲೆ ಟ್ಯಾಬ್ಲೆಟ್ ಹಿಡಿದು ಜಾಹೀರಾತಿನಲ್ಲಿ ಭಾಗವಹಿಸಲು ಸಿದ್ಧವಾದ ಬೋಲ್ಟ್.
ಪುಟ್ಟ ಹುಡುಗನಾಗಿ ಗೇಮ್ ಆಡುತ್ತಿರುವ ಬೋಲ್ಟ್.
ಅಜ್ಜನ ಉಡುಪಿನಲ್ಲಿ ಯುವತಿಯರೊಂದಿಗೆ ಚಾಟಿಂಗ್ ಮಾಡುತ್ತಿರುವ ಬೋಲ್ಟ್.
ಬೆಳಗಿನ ಉಪಹಾರದೊಂದಿಗೆ ಬಾಲಕ ಬೋಲ್ಟ್.
ಮಹಿಳೆಯ ಉಡುಪಿನಲ್ಲಿರುವ ಬೋಲ್ಟ್.