ಡ್ರಾದಲ್ಲಿ ಅಂತ್ಯಗೊಂಡ ಎಸ್ಎಎಸ್ ಪಂದ್ಯಗಳು
ಬೆಂಗಳೂರು: ಎಸ್.ಎ ಶ್ರೀನಿವಾಸನ್ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬುಧವಾರ ಸಂಯುಕ್ತ ಗ್ರಾಮಾಂತರ ಮತ್ತು ಬೆಂಗಳೂರು ನಗರದ ನಡುವೆ ನಡೆದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.ಸಂಕ್ಷಿಪ್ತ ಸ್ಕೋರ್: ಸಂಯುಕ್ತ ಗ್ರಾಮಾಂತರ: 90 ಓವರ್ಗಳಲ್ಲಿ 9 ವಿಕೆಟ್ಗೆ 271.ನಿತೀಶ್ ರಾಜ್ 54, ಬಿಪಿನ್ ಕೆ. 68. ಬೌಲಿಂಗ್: ಪ್ರಸಿದ್ಧ್ ಕೃಷ್ಣಾ 2/45, ವಿಜಯ್ ಕುಮಾರ್ 2/35.ಬೆಂಗಳೂರು ನಗರ: 72 ಓವರ್ಗಳಲ್ಲಿ 211ಕ್ಕೆ ಆಲೌಟ್. ಜೀಶಾನ್ 49. ಬೌಲಿಂಗ್: ದರ್ಶನ್ ಮಚೆಯ್ಯ 5/54
ಸಂಯುಕ್ತ ನಗರ ಇಲೆವೆನ್ ಮತ್ತು ಬೆಂಗಳೂರು ನಗರ ನಡುವೆ ನಡೆದ ಪಂದ್ಯ ಸಹ ಡ್ರಾದಲ್ಲಿ ಅಂತ್ಯಗೊಂಡಿತು. ಸಂಯುಕ್ತ ನಗರ ಇಲೆವೆನ್: 70.2 ಓವರ್ಗಳಲ್ಲಿ 191 ರನ್ಗಳಿಗೆ ಆಲೌಟ್. ಕೆ.ಎನ್ ಭರತ್ 45. ಬೌಲಿಂಗ್: ಕೌಶಿಕ್ ವಿ. 3/26, ದೇಶ್ಪಾಂಡೆ 2/29.ಬೆಂಗಳೂರು ನಗರ: 90 ಓವರ್ಗಳಲ್ಲಿ 9 ವಿಕೆಟ್ಗೆ 283. ಕೃಷ್ಣ ಎಎಸ್ 72. ಬೌಲಿಂಗ್: ಶಶಿಶೇಖರ್ 3/59, ಅನಿಲ್ 3/96. ಸಂಯುಕ್ತ ಇಲೆವೆನ್ ಮತ್ತು ಪ್ರೆಸಿಡೆಂಟ್ ಇಲೆವೆನ್ ನಡುವೆ ನಡೆದ ಪಂದ್ಯ ಸಹ ಡ್ರಾ ಕಂಡಿತು. ಸಂಯುಕ್ತ ಇಲೆವೆನ್: 80.4 ಓವರ್ಗಳಲ್ಲಿ 324ಕ್ಕೆ ಆಲೌಟ್. ಶಿಶಿರ್ ಭವಾನೆ 94, ಕಿರಣ್ ಎ.ಎಮ್ 51. ಬೌಲಿಂಗ್: ಅಭಿಶಷೇಕ್ ಅಲ್ವಾತ್ 2/67. ಸುಚಿತ್ ಜೆ. 3/106.ಪ್ರೆಸಿಡೆಂಟ್ ಇಲೆವೆನ್: 83.6 ಓವರ್ಗಳಲ್ಲಿ 7 ವಿಕೆಟ್ಗೆ 280. ಕೌನಿಯನ್ ಅಬ್ಬಾಸ್ 104. ಬೌಲಿಂಗ್: ಪ್ರಜ್ವಲ್ 2/90.