ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶರಪೋವಾ ಆಗೌರವ ತೋರಿಲ್ಲ: ಸಚಿನ್

Vishwanath S
Updated On : 23 Jul 2014, 1:17 am

ನವದೆಹಲಿ: 'ಸಚಿನ್ ಯಾರು ನನಗೆ ಗೊತ್ತಿಲ್ಲ' ಎಂದು ಹೇಳಿದ್ದ ರಷ್ಯಾದ ಟೆನಿಸ್ ತಾರೆ ಮಾರಿಯಾ ಶರಪೋವಾ ಅವರು ಅಗೌರವ ತೋರಿಲ್ಲ ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.     'ಶರಪೋವಾ ಕ್ರಿಕೆಟ್ ವೀಕ್ಷಿಸುವುದಿಲ್ಲ. ಹೀಗಾಗಿ ಆಕೆಯ ಹೇಳಿಕೆ ಅಗೌರವದಿಂದ ಕೂಡಿಲ್ಲ' ಎಂದು ಸಭ್ಯ ಕ್ರಿಕೆಟಿಗ ಸಚಿನ್ ಪ್ರತಿಕ್ರಿಯಸಿದ್ದಾರೆ. ಶರಪೋವಾ ಹೇಳಿಕೆಯ ನಂತರ ಸಚಿನ್ ತೆಂಡೂಲ್ಕರ್ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಶರಪೋವಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಚಿನ್ ವಿಂಬಲ್ಡನ್ ಪಂದ್ಯಾವಳಿಯ ಗ್ಯಾಲರಿಯಲ್ಲಿದ್ದಾಗಲೇ, ಪತ್ರಿಕಾ ಗೊಷ್ಠಿಯೊಂದರಲ್ಲಿ ಸಚಿನ್ ಯಾರು  ನನಗೆ ಗೊತ್ತಿಲ್ಲ ಎಂದು ಶರಪೋವಾ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement