ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಾಮನ್‌ವೆಲ್ತ್‌ನಲ್ಲಿ ಇಂದು ಭಾರತ

Mainashree
Updated On : 24 Jul 2014, 2:06 am

(ಭಾರತೀಯ ಕಾಲಮಾನ)
ಬ್ಯಾಡ್ಮಿಂಟನ್: ಮಿಶ್ರ ತಂಡ ವಿಭಾಗದಲ್ಲಿ 'ಬಿ' ಗುಂಪಿನಲ್ಲಿರುವ ಭಾರತ ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ ಸೆಣಸು (ಸಮಯ-ಮಧ್ಯಾಹ್ನ 1.30 ಗಂಟೆ). ಬಳಿಕ ಸಂಜೆ ನಡೆಯಲಿರುವ ಪಂದ್ಯದಲ್ಲಿ ಉಗಾಂಡ ವಿರುದ್ಧ ಪೈಪೋಟಿ.

ಹಾಕಿ: ರಿತು ರಾಣಿ ನಾಯಕತ್ವದ ತಂಡಕ್ಕೆ ಮೊದಲ ಪಂದ್ಯದಲ್ಲಿ ಕೆನಡಾ ಎದುರಾಳಿ. ವಿಶ್ವ ರ್ಯಾಂಕಿಂಗ್‌ನಲ್ಲಿ ಭಾರತ 13ನೇ ಹಾಗೂ ಕೆನಡಾ 22ನೇ ಸ್ಥಾನದಲ್ಲಿವೆ. (ಸಮಯ-ರಾತ್ರಿ 8.30 ಗಂಟೆ).
ಸ್ಕ್ವಾಶ್: ಪುರುಷರ ಸಿಂಗಲ್ಸ್‌ನಲ್ಲಿ ಸೌರವ್ ಘೋಶಾಲ್ ಮತ್ತು ಮಹೇಶ್  ಮಂಗಾವ್ಕರ್ ಹಾಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಜೋಶ್ನಾ ಚಿನ್ನಪ್ಪ ಮೊದಲ ಸುತ್ತಿನ ಪಂದ್ಯಗಳಲ್ಲಿ ಸೆಣಸು
ವೇಟ್‌ಲಿಫ್ಟಿಂಗ್: ಸಂಜೀತಾ ಚಾನು, ಸೈಖೋಮ್ ಮೀರಾಭಾಯಿ ಚಾನು ಮತ್ತು ಓಂಕಾರ್ ಅತ್ರಿ ಸೆಣಸು
ಸೈಕ್ಲಿಂಗ್: ಅಲನ್ ಬೇಬಿ, ಅಮೃತ್ ಸಿಂಗ್ ಮತ್ತು ಅಮರ್‌ಜೀತ್ ನೇಗಿ ಪೈಪೋಟಿ
ಜೂಡೋ: ಜಿನಾ ಛೋಂಗ್‌ಥಾಮ್ ಕಣಕ್ಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement