ಇಂದು ಭಾರತ
ಅಥ್ಲೆಟಿಕ್ಸ್
ಟ ಮಹಿಳೆಯರ ಹೈಜಂಪ್ ಫೈನಲ್ ಸುತ್ತು. (ಸಹನಾ ನಾಗರಾಜ್) ರಾತ್ರಿ 10.30
ಟ ಪುರುಷರ ಎ ಗುಂಪಿನ ಜಾವ್ಲಿನ್ ಥ್ರೊ ಅರ್ಹತಾ ಸುತ್ತು (ರವೀಂದರ್ ಸಿಂಗ್ ಖೈರಾ) ಮಧ್ಯರಾತ್ರಿ 1.10
ಟ ಪುರುಷರ ತ್ರಿಪ್ಪಲ್ ಜಂಪ್ ಅರ್ಹತಾ ಸುತ್ತು (ಅರ್ಪೀಂದರ್ ಸಿಂಗ್) ಮಧ್ಯರಾತ್ರಿ 1.25
ಟ ಪುರುಷರ ಬಿ ಗುಂಪಿನ ಜಾವ್ಲಿನ್ ಥ್ರೊ ಅರ್ಹತಾ ಸುತ್ತು (ದೇವಿಂದರ್ ಸಿಂಗ್ ಮತ್ತು ವಿಪಿನ್ ಕಸನ) ಮಧ್ಯರಾತ್ರಿ 2.10
ಹಾಕಿ
ಟ 5-6ನೇ ಸ್ಥಾನಕ್ಕಾಗಿ ಭಾರತ ಹಾಗೂ ಸ್ಕಾಟ್ಲೆಂಡ್ ವನಿತೆಯರ ಹಾಕಿ ಪಂದ್ಯ ಮಧ್ಯಾಹ್ನ 2.30ಕ್ಕೆ
ಬಾಕ್ಸಿಂಗ್
ಟ ಮಹಿಳೆಯರ ಫ್ಲೈ (48- 51 ಕೆ.ಜಿ) ಮೊದಲ ಸೆಮಿಫೈನಲ್ (ಪಿಂಕಿರಾಣಿ) ಸಂಜೆ 5.30
ಟ ಮಹಿಳೆಯರ ಲೈಟ್ (57-60 ಕೆ.ಜಿ) ಎರಡನೇ ಸೆಮಿಫೈನಲ್ (ಲೈಶ್ರಾಮ್ ದೇವಿ) ರಾತ್ರಿ 11.25
ಟ ಪುರುಷರ ಲೈಟ್ ಫ್ಲೈ (49 ಕೆ.ಜಿ) ಮೊದಲ ಸೆಮಿಫೈನಲ್ (ದೇವೆಂದ್ರೂ ಲೈಶ್ರಾಮ್) ರಾತ್ರಿ 12ಕ್ಕೆ
ಟ ಪುರುಷರ ವೆಲ್ಟರ್ (69 ಕೆ.ಜಿ) ಎರಡನೇ ಸೆಮಿಫೈನಲ್ (ಮಂದೀಪ್ ಜಾಂಗ್ರಾ) ಮಧ್ಯರಾತ್ರಿ 1.15
ಟ ಪುರುಷರ ಮಿಡೆಲ್ (75 ಕೆ.ಜಿ) ಮೊದಲ ಸೆಮಿಫೈನಲ್ (ವಿಜೇಂದರ್ ಸಿಂಗ್) ಮಧ್ಯರಾತ್ರಿ 1.30