ಹೊತ್ತಿದ ಕಂಚಿನ ದೀಪ
ಭಾರತದ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಅವರು ಕಾಮಾನ್ವೆಲ್ತ್ ಕ್ರೀಡಾ...
ಭಾರತದ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಅವರು ಕಾಮಾನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಜಿಮ್ನಾಸ್ಟಿಕ್ನ ಮಹಿಳೆಯರ ವಾಲ್ಟ್ ವಿಭಾಗದಲ್ಲಿ ದೀಪಾ ಕಂಚಿನ ಪದಕ ಗೆದ್ದುಕೊಂಡರುಈ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್ ಕ್ಲೌಡಿಯಾ ಫ್ರಾಗಪಾನೆ (14.633) ಅವರು ಚಿನ್ನದ ಪದಕ ಗೆದ್ದುಕೊಂಡರು. 14.433 ಅಂಕ ಗಳಿಸಿದ ಕೆನಡಾದ ಎಲ್ಸಾಬೆತ್ ಬ್ಲಾಕ್ ಅವರು ಬೆಳ್ಳಿ ತಮ್ಮದಾಗಿಸಿಕೊಂಡರು.ಕಂಚಿನ ಪದಕ ಗೆದ್ದ ಅಗರ್ತಲಾ ಮೂಲಕ ಭಾರತದ ದೀಪಾ ಅವರು 14.366 ಅಂಕ ಪಡೆದುಕೊಂಡರು.
14.366
ಅಂಕ ಗಳಿಸಿ 3ನೇ ಸ್ಥಾನ ಪಡೆದ ದೀಪಾ ಕರ್ಮಾಕರ್.