ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡಿ ಗುಂಪು

Rashmi Kasaragodu
Updated On : 6 Jun 2014, 1:16 am

ರಾಯ್ ಹಾಡ್ಜಸನ್



ಇಂಗ್ಲೆಂಡ್
ಕೋಚ್: ರಾಯ್ ಹಾಡ್ಜಸನ್
ಸ್ಟಾರ್ ಆಟಗಾರ: ವೇನ್ ರೂನಿ
ಶ್ರೇಷ್ಠ ಪ್ರದರ್ಶನ: 1966ರಲ್ಲಿ ಚಾಂಪಿಯನ್
4    ಪವಾಡ ಮಾಡಲು ಯಾವುದಾದರೂ ನಿಯಮ ದೊರಕುತ್ತದೆಯೇ ಎಂದು ಇಂಗ್ಲೆಂಡ್ ಎದುರು ನೋಡುತ್ತಿದೆ.  
4    1966ರಲ್ಲಿ ತವರಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದ ನಂತರ ಇಂಗ್ಲೆಂಡ್ ಕ್ವಾರ್ಟರ್ಫೈನಲ್ ದಾಟಿ ಹೋಗಲು ಎದುರು ನೋಡುತ್ತಿದೆ.
4ಆದರೆ, ತಂಡದಲ್ಲಿರುವ ಆಟಗಾರರು ಗುಣಮಟ್ಟದ ಪ್ರದರ್ಶನ ನೀಡುವ ಬಗ್ಗೆ ಹಲವಾರು ಟೀಕೆಗಳು ಕೇಳಿಬಂದಿವೆ.
4    ಅರ್ಹತಾ ಸುತ್ತಿನಲ್ಲಿ ಆಕರ್ಷಕ ಪ್ರದರ್ಶನ ನೀಡಿರುವ ಇಂಗ್ಲೆಂಡ್ ಈಗ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಉಂಟುಮಾಡಿದೆ.



1934
ಇಟಲಿಯಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಪಡೆದ ಮೊದಲ ಆಫ್ರಿಕಾ ದೇಶ ಎಂಬ ಹೆಗ್ಗಳಿಕೆಗೆ ಈಜಿಪ್ತ್ ಪಾತ್ರ.


ಇಟಲಿ
ಕೋಚ್: ಸೆಸರ್ ಪ್ರಾಂಡೆಲ್ಲಿ
ಸ್ಟಾರ್ ಆಟಗಾರ: ಮಾರಿಯೋ ಬಾಲೊಟೆಲ್ಲಿ
ಶ್ರೇಷ್ಠ ಪ್ರದರ್ಶನ: 1934, 1938, 1982, 2006ರಲ್ಲಿ ಚಾಂಪಿಯನ್.
4    ಪ್ರಾಂಡೆಲ್ಲಿ ಅವರ ಗರಡಿಯಲ್ಲಿ ಪಳಗಿರುವ ಇಟಲಿ ತಂಡ 2012ರ ಯೂರೋ ಫುಟ್ಬಾಲ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿತ್ತು.
4    ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಇಟಲಿ, ಇನ್ನೊಂದು ಬಾರಿ ಪ್ರಶಸ್ತಿ ಗೆದ್ದು ಅತಿ ಹೆಚ್ಚು ಬಾರಿ ವಿಶ್ವಕಪ್ ಜಯಿಸಿರುವ ಬ್ರೆಜಿಲ್ ತಂಡದ ದಾಖಲೆ ಸರಿಗಟ್ಟಲು ಎದುರು ನೋಡುತ್ತಿದೆ.
4 ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಾಧನೆ ಮಾಡಿದ ಎರಡನೇ ತಂಡ ಎನಿಸಿರುವ ಇಟಲಿ ಸಹ ಅತ್ಯುತ್ತಮ ಆಟಗಾರರನ್ನು ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement