ಬೆಂಗಳೂರು ರೇಸ್
ನಾಳೆ ಮಧ್ಯಾಹ್ನ 2-30ರಿಂದ ಆರಂಭವಾಗುವ ಬೆಂಗಳೂರು ಬೇಸಿಗೆಯ 5ನೇ ದಿನದ ರೇಸ್ಗಳಿಗೆ ನಮ್ಮ ಆಯ್ಕೆ ಈ ರೀತಿ ಇದೆ.
1. 1- ಕಿಂಬರ್ಲಿ 2- ಸಗರಾದ
2. 1- ರೂಮರ್ ಹೇಸ್ ಇಟ್ 2- ಮೆಘಾಲಯ
3. 1- ರೈಟ್ ಡೈಮನ್ಷನ್ 2- ಅಸ್ಟ್ರಲಮ್
4. 1- ಅಮೇಜಿಂಗ್ ರೆಡ್ 2- ಐಸ್ಲ್ಯಾಂಡ್
5. 1- ಫ್ಲೋರೊಲೊಕೊ 2- ಅಬ್ಬಾ
6. 1- ಏಕ್ಯುರಸಿ 2- ಸಲ್ಜ್ಬರ್ಗ್
7. 1- ವಯೊಲೆಂಟ್ ಸ್ಟಾರ್ಮ್ 2- ಸಮರ್ಸನ್
ದಿನದ ಅತ್ಯುತ್ತಮ
ಫೋರೊಲೊಕೊ