ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇದು ದುಬಾರಿ ವಿಶ್ವಕಪ್

Rashmi Kasaragodu
Updated On : 8 Jun 2014, 12:25 pm

ಈ ಬಾರಿಯ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚಿನ ದುಬಾರಿ ವಿಶ್ವಕಪ್ ಆಗಿದೆ. ಏಕೆಂದರೆ ಈ ಬಾರಿಯ ವಿಶ್ವಕಪ್‌ಗೆ ತಗುಲಿರುವ ವೆಚ್ಚ ರು. 800-950 ಶತಕೋಟಿ
(14-16 ಬಿಲಿಯನ್ ಯುಎಸ್ ಡಾಲರ್).
ಇದು ಕಳೆದೆರಡು ಬಾರಿ ವಿಶ್ವಕಪ್‌ಗೆ ತಗುಲಿದ ವೆಚ್ಚಕ್ಕಿಂತ ಹೆಚ್ಚಾಗಿದೆ.  
1994ರಲ್ಲಿ ರು. 178 ಕೋಟಿ
(30 ಮಿಲಿಯನ್ ಯುಎಸ್ ಡಾಲರ್),
1998ರಲ್ಲಿ ರು. 2,017 ಕೋಟಿ
(340 ಮಿಲಿಯನ್ ಯುಎಸ್ ಡಾಲರ್),
2002ರಲ್ಲಿ ರು. 296 ಶತಕೋಟಿ
(5 ಬಿಲಿಯನ್ ಯುಎಸ್ ಡಾಲರ್),
2006ರಲ್ಲಿ ರು. 356 ಶತಕೋಟಿ
(6 ಬಿಲಿಯನ್ ಯುಎಸ್ ಡಾಲರ್)
2010ರಲ್ಲಿ ರು. 237 ಶತಕೋಟಿ
(4 ಬಿಲಿಯನ್ ಯುಎಸ್ ಡಾಲರ್)
ಅನ್ನು ವೆಚ್ಚ ಮಾಡಲಾಗಿತ್ತು. ಹಾಗಾಗಿ ಈ ಬಾರಿಯ ವಿಶ್ವಕಪ್ ಇತಿಹಾಸದಲ್ಲೇ ದುಬಾರಿ ವಿಶ್ವಕಪ್ ಆಗಿದೆ. ಈ ಬಾರಿ ಬ್ರೆಜಿಲ್‌ನಲ್ಲಿ ಕ್ರೀಡಾಂಗಣ, ಭದ್ರತೆ, ಸಾರಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ಸಾಕಷ್ಟು ವೆಚ್ಚ ಮಾಡಲಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement