ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹಾಕಿ ವಿಶ್ವಕಪ್: ಭಾರತ ಸಂಭಾವ್ಯರ ಪಟ್ಟಿ ಪ್ರಕಟ

Vishwanath S
Updated On : 5 Mar 2014, 12:47 pm

ನವದೆಹಲಿ: ಬಹು ನಿರೀಕ್ಷಿತ ಹಾಕಿ ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡದ ಸಂಭಾವ್ಯರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, 33 ಆಟಗಾರರನ್ನು ಈ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ.
   ಮೇ 31ರಿಂದ ನೆದರ್ಲೆಂಡ್‌ನಲ್ಲಿ ಹಾಕಿ ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ. ಈ ಸಂಭಾವ್ಯರ ಪಟ್ಟಿಯಲ್ಲಿ ಕರ್ನಾಟಕದ ಐವರು ಆಟಗಾರರಾದ ವಿ.ಆರ್ ರಘುನಾಥ್, ಎಸ್.ವಿ ಸುನಿಲ್, ಎಸ್.ಕೆ ಉತ್ತಪ್ಪ, ನಿಕಿನ್ ತಿಮ್ಮಯ್ಯ, ನಿತೀನ್ ತಿಮ್ಮಯ್ಯ ಸ್ಥಾನ ಪಡೆದಿದ್ದಾರೆ.
ಸಂಭಾವ್ಯರ ಪಟ್ಟಿ:
ಗೋಲ್ ಕೀಪರ್: ಪಿ.ಆರ್ ಶ್ರೀಜೇಶ್, ಹರ್ಜೋತ್ ಸಿಂಗ್, ಸುಶಾಂತ್ ಟಿರ್ಕೆ
ಡಿಫೆಂಡರ್: ಗುರ್ಬಜ್ ಸಿಂಗ್, ರೂಪೀಂದರ್ ಪಾಲ್ ಸಿಂಗ್, ವಿ.ಆರ್ ರಘುನಾಥ್, ಬೀರೇಂದ್ರ ಲಕ್ರಾ, ಗುರ್‌ಮೈಲ್ ಸಿಂಗ್, ಕೊಥಾಜಿತ್ ಸಿಂಗ್, ಖಡಂಗ್‌ಬಮ್, ಗುರ್ಜಿಂದರ್ ಸಿಂಗ್, ಗುರೀಂದರ್ ಸಿಂಗ್, ಸಂದೀಪ್ ಸಿಂಗ್, ವಿಕ್ರಮ್ ಕಾಂತ್
ಮಿಡ್‌ಫೀಲ್ಡರ್: ಎಸ್.ಕೆ ಉತ್ತಪ್ಪ, ಧರಮ್‌ವೀರ್ ಸಿಂಗ್, ಚಿಂಗ್ಲೆಂಸನಾ ಸಿಂಗ್, ಕಂಗುಜಮ್ ಸಿಂಗ್, ಸರ್ದಾರ್ ಸಿಂಗ್, ಮನ್‌ಪ್ರೀತ್ ಸಿಂಗ್, ಡ್ಯಾನಿಶ್ ಮುಜ್ತಾಬಾ, ಸತ್ಬೀರ್ ಸಿಂಗ್, ದೇವಿಂದರ್ ಸುನಿಲ್ ವಾಲ್ಮಿಕಿ, ವಿಕಾಸ್ ಪಿಳ್ಳೈ, ಜಸ್ಜೀತ್ ಸಿಂಗ್
ಫಾರ್ವರ್ಡ್ಸ್: ನಿಕಿನ್ ತಿಮ್ಮಯ್ಯ, ನಿತಿನ್ ತಿಮ್ಮಯ್ಯ, ಎಸ್.ವಿ ಸುನಿಲ್, ಮನ್‌ದೀಪ್ ಸಿಂಗ್, ಆಕಾಶ್‌ದೀಪ್ ಸಿಂಗ್, ರಮಣ್‌ದೀಪ್ ಸಿಂಗ್, ಅಫ್ಫಾನ್ ಯೂಸುಫ್, ಯುವರಾಜ್ ವಾಲ್ಮಿಕಿ, ತಲ್ವಿಂದರ್ ಸಿಂಗ್, ಲಲಿತ್ ಉಪಾದ್ಯಾಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement