ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಈಜು ಬೇಸಿಗೆ ತರಬೇತಿ

Mainashree
Updated On : 17 Mar 2014, 9:12 am

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಈ ಬಾರಿ ಸ್ಮಿಮ್ಮಿಂಗ್ ಬೇಸಿಗೆ ತರಬೇತಿಯನ್ನು ಆಯೋಜಿಸುತ್ತಿದೆ. ತನ್ನ ಒಳಾಂಗಣ ಈಜುಕೊಳದಲ್ಲಿ ಕೆಬಿಎ ತನ್ನ ಸದಸ್ಯ ಮಕ್ಕಳು ಹಾಗೂ ಅತಿಥಿ ಮಕ್ಕಳಿಗೆ ತರಬೇತಿ ಶೀಬಿರದಲ್ಲಿ ಅವಕಾಶ ನೀಡಲಾಗುತ್ತಿದೆ. ಈ ತರಬೇತಿ ಶಿಬಿರವನ್ನು ಏ.1ರಿಂದ ಏ.24ರವರೆಗೆ ಆಯೋಜಿಸುತ್ತಿದ್ದು, ಬೆಳಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ನಡೆಸಲಾಗುವುದು. ಅಲ್ಲದೆ ಸದಸ್ಯರ ಮಕ್ಕಳಿಗೆ 1,200 ಹಾಗೂ ಅತಿಥಿ ಮಕ್ಕಳಿಗೆ 1,700 ಶುಲ್ಕವನ್ನು ವಿಧಿಸಿದೆ. ಶಿಬಿರಕ್ಕೆ ಸೇರಲು ಇಚ್ಛಿಸುವವರು ಕೆಬಿಎ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement