ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮುಸ್ತಾಕ್ ಅಲಿ ಟ್ರೋಫಿಗೆ ರಾಜ್ಯ ತಂಡ ಪ್ರಕಟ

Rashmi Kasaragodu
Updated On : 29 Mar 2014, 2:33 am

ಬೆಂಗಳೂರು: ಬರುವ ಏಪ್ರಿಲ್ 1ರಿಂದ 5ರವರೆಗೆ ವೈಜಾಗ್‌ನಲ್ಲಿ ನಡೆಯಲಿರುವ ಸೈಯಿದ್ ಮುಸ್ತಾಕ್ ಅಲಿ ಟಿ20 ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.
ತಂಡ: ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ಕುರಣ್ ನಾಯರ್, ಸಿ.ಎಂ. ಗೌತಮ್ (ವಿಕೆಟ್ ಕೀಪರ್), ಅಮಿತ್ ವರ್ಮಾ, ಆರ್. ಸಮರ್ಥ್, ಅಬ್ರಾರ್ ಕಾಜಿ, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಎಚ್.ಎಸ್ ಶರತ್, ಜೆ. ಸುಚಿತ್, ಕೆ. ಗೌತಮ್, ಸುನಿಲ್ ರಾಜು.
      ಗಾಯಗೊಂಡಿರುವ ಮಾಯಾಂಕ್ ಅಗರವಾಲ್, ರೋನಿತ್‌ಮೋರೆ, ಶ್ರೇಯಸ್ ಗೋಪಾಲ್ ಅವರಿಗೆ, ವಿಶ್ರಾಂತಿ  ನೀಡಲಾಗಿದೆ.
ಬಿ. ಸಿದ್ದರಾಮು ಅವರು ಮ್ಯಾನೇಜರ್ ಆಗಿ ತಂಡದೊಂದಿಗೆ ಇದ್ದರೆ, ಜೆ. ಅರುಣ್‌ಕುಮಾರ್ ಮುಖ್ಯ ಕೋಚ್, ಮನ್ಸೂರ್ ಅಲಿ ಖಾನ್ ಬೌಲಿಂಗ್ ಕೋಚ್ ಆಗಿದ್ದಾರೆ.
 ರಣಜಿಯೊಂದಿಗೆ ರಾಷ್ಟ್ರಮಟ್ಟದಲ್ಲಿ ಹ್ಯಾಟ್ರಿಕ್ ಸಾಧಿಸಿರುವ ಕರ್ನಾಟಕ ತಂಡದ ಆಟಗಾರರು ಮತ್ತೊಂದು ಪ್ರಶಸ್ತಿಯ ಕಾತರದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement