ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಿಂಧುಗೆ ಶಿಕ್ಸಿಯಾನ ಸವಾಲು

Rashmi Kasaragodu
Updated On : 30 Mar 2014, 1:35 am

ನವದೆಹಲಿ: ಭಾರತದ ಯುವ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ಇಂಡಿಯಾ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಚೀನಾದ ಶಿಕ್ಸಿಯಾನ ವಾಂಗ್ ವಿರುದ್ಧ ಸವಾಲು ಎದುರಿಸಲಿದ್ದಾರೆ.
   ಆದರೆ, ಗೆಲ್ಲುವ ವಿಶ್ವಾಸದಲ್ಲಿರುವ ಸಿಂಧು, ಕಳೆದ ವರ್ಷ ಸೆಮಿಫೈನಲ್ ಹೋರಾಟಕ್ಕಿಂತ ಈ ವರ್ಷ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.ಮಹಿಳೆಯರ ಸಿಂಗಲ್ಸ್ ಪಂದ್ಯಗಳು ತುಂಬಾ ಕಠಿಣ ಸವಾಲುಗಳಿಂದ ಕೂಡಿವೆ ಎಂದಿರುವ ಸಿಂಧು, ಹಿಂದಿನ ದಾಖಲೆ ಮತ್ತು ತವರಿನ ಅಂಗಣ ವಿಶ್ವದ 3ನೇ ನಂಬರ್ ಆಟಗಾರ್ತಿ ವಿರುದ್ಧ ನನಗೆ ಅನುಕೂಲವಾಗಿ ಪರಿಣಮಿಸಲಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement