ರಾಷ್ಟ್ರೀಯ ಅಥ್ಲೆಟಿಕ್ಸ್ಗೆ ರಾಜ್ಯ ತಂಡ
್ಙಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ 54ನೇ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ರಾಜ್ಯ ತಂಡವನ್ನು ಪ್ರಕಟಿಸಲಾಗಿದೆ. ಜೂ.5ರಿಂದ 8ರವರೆಗೆ ನಡೆಯಲಿರುವ ಈ ಚಾಂಪಿಯನ್ಶಿಪ್ಗೆ ಪುರುಷ ಹಾಗೂ ಮಹಿಳಾ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಮಹಿಳೆಯರ ತಂಡದಲ್ಲಿ ಅಶ್ವಿನಿ ಅಕ್ಕುಂಜಿ, ಪೂವಮ್ಮ, ಸಹನಾ ಕುಮಾರಿ ಸ್ಥಾನ ಪಡೆದಿದ್ದಾರೆ.
ಪುರುಷರ ತಂಡ: ಸಂಜಯ್ ವಿ, ಸೋನಿತ್ ಮೆಂದನ್ (100 ಮೀ.), ಸಜ್ಜಿನ್ ವಿ, ಸಂಜಯ್ ವಿ (200 ಮೀ.), ಸಚಿನ್ ಜೆ.ಪಿ, ಸಜ್ಜಿನ್ ವಿ, ಜಯಪ್ರಕಾಶ್ ಶೆಟ್ಟಿ (400 ಮೀ.), ರಂಜನ್ ಕಾರ್ಯಪ್ಪ (800 ಮೀ.), ರಂಜನ್ ಕಾರ್ಯಪ್ಪ, ಗಿರೀಶ್ ರಾಮಚಂದ್ರನ್ (1500 ಮೀ.), ಎಂ.ಕೆ ಸುಮಂತ್, ಶ್ರೀಕಾಂತ್ ಮದ್ಯಸ್ಥ (100 ಮೀ. ಹರ್ಡಲ್ಸ್), ಜಗದೀಶ್, ಪ್ರಶಾಂತ್ ಕುಮಾರ್ (400 ಮೀ. ಹರ್ಡಲ್ಸ್), ಹರ್ಷಿತ್ ಎಸ್, ಚೇತನ್ ಬಿ, ಸುಪ್ರಿತ್ ರಾಜ್ (ಹೈ ಜಂಪ್), ಪಿ. ಬಾಲಕೃಷ್ಣ (ಪೋಲ್ ವಾಲ್ಟ್), ಅರ್ಶದ್, ರೊಸಿಟೊ ಸ್ಯಾಕ್ಸ್ (ಲಾಂಗ್ ಜಂಪ್), ಕಾರ್ತಿಕ್ (ತ್ರಿಪ್ಪಲ್ ಜಂಪ್), ಸಜ್ಜಿನ್, ಸಚಿನ್, ಜಯಪ್ರಕಾಶ್ ಶೆಟ್ಟಿ, ಜಗದೀಶ್, ಪ್ರಶಾಂತ್ ಕುಮಾರ್ (4/400 ರಿಲೆ), ಬಿ.ಪಿ ಅಯ್ಯಪ್ಪ (ಕೋಚ್), ಲಕ್ಷ್ಮಣ ಎಂ (ವ್ಯವಸ್ಥಾಪಕ).
ಮಹಿಳೆಯರ ತಂಡ: ಜ್ಯೋತಿ ಎಚ್.ಎಂ (100 ಮೀ.), ಜ್ಯೋತಿ ಎಚ್.ಎಂ, ಪೂವಮ್ಮ ಎಂ.ಆರ್ (200 ಮೀ.), ಪೂವಮ್ಮ ಎಂ.ಆರ್, ಅಶ್ವಿನಿ ಅಕ್ಕುಂಜಿ, ವಿಜಯ ಕುಮಾರಿ (400 ಮೀ.), ಸಿನಿ ಎ ಮರ್ಕೊಸೆ, ಮಹಾಲಕ್ಷ್ಮಿ (800 ಮೀ.), ಸಿನಿ ಎ ಮರ್ಕೊಸೆ (1500 ಮೀ.), ಮೇಘನಾ ಶೆಟ್ಟಿ, ಪ್ರಗ್ನಾ ಪ್ರಕಾಶ್ (100 ಮೀ. ಹರ್ಡಲ್ಸ್), ಅರ್ಪಿತಾ (400 ಮೀ. ಹರ್ಡಲ್ಸ್), ಸಹನಾ ಕುಮಾರಿ (ಹೈ ಜಂಪ್), ಐಶ್ವರ್ಯ ಜಿ.ಎಂ, ಪ್ರಗ್ನಾ ಪ್ರಕಾಶ್ (ಲಾಂಗ್ ಜಂಪ್), ಜೊಯ್ಲಿನ್ ಎಂ. ಲೊಬೊ (ತ್ರಿಪ್ಪಲ್ ಜಂಪ್), ಸಹನಾ ಕುಮಾರಿ, ವರ್ಷಾ ಶಿವಶಂಕರ್ (ಹೆಪಥ್ಲಾನ್), ಪೂವಮ್ಮ ಎಂ.ಆರ್, ಅಶ್ವಿನಿ ಅಕ್ಕುಂಜಿ, ವಿಜಯ ಕುಮಾರಿ, ಅರ್ಪಿತಾ, ಸಿನಿ ಎ ಮರ್ಕೊಸೆ (4/400 ರಿಲೆ).