ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಿಐಎಲ್‌ಗೆ ಜಯ

Vishwanath S
Updated On : 17 May 2014, 12:29 pm

ಬೆಂಗಳೂರು: ಸಿಐಎಲ್‌ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ನಿಚ್ಚಳ ಜಯ ದಾಖಲಿಸಿದ್ದಾರೆ.
ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸಿಐಎಲ್      ತಂಡ 2-0 ಗೋಲುಗಳಿಂದ ಎಂಇಜಿ ತಂಡವನ್ನು ಸೋಲಿಸಿದರು. ವಿಜೇತ ಸಿಐಎಲ್ ಪರ ನಿರ್ಮಲ್‌ಕುಮಾರ್ 79ನೇ ನಿಮಿಷ ಪೆನಾಲ್ಟಿಯಲ್ಲಿ ಮತ್ತು ಪ್ರದೀಪ್‌ಕುಮಾರ್ 83ನೇ ನಿಮಿಷದಲ್ಲಿ ಗೋಲುಗಳಿಸಿದರು.
ಇದಕ್ಕೂ ಮುನ್ನ ನಡೆದ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿ ಎಲ್‌ಆರ್‌ಡಿಇ 2-1 ಗೋಲು ಗಳಿಂದ ಪೋಸ್ಟಲ್ ವಿರುದ್ಧ ಜಯಗಳಿಸಿತು. ಎಲ್‌ಆರ್‌ಡಿಇ ಪರ ರಾಯ್ 59ನೇ ಮತ್ತು ಸರವಣ ಲೋಕೇಶ್ 60ನೇ ನಿಮಿಷ ಗೋಲುಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement