ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಮುನ್ನಡೆ ತಂದುಕೊಟ್ಟ ಸೈನಾ

Mainashree
Updated On : 22 May 2014, 10:48 am

ನವದೆಹಲಿ: ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸೈನಾ ನೆಹ್ವಾಲ್ ಉಬೇರ್ ಕಪ್ ಬ್ಯಾಡ್ಮಿಂಟನ್ ಕ್ವಾರ್ಟರ್‌ಫೈನಲ್‌ನ ಮೊದಲ ಸಿಂಗಲ್ಸ್‌ನಲ್ಲಿ ಗೆಲ್ಲುವ ಮೂಲಕ ಇಂಡೋನೇಷ್ಯಾ ವಿರುದ್ಧ ಭಾರತಕ್ಕೆ 1-0ದಿಂದ ಮುನ್ನಡೆ ತಂದುಕೊಟ್ಟರು.
ಸೈನಾ ಪಂದ್ಯದಲ್ಲಿ ಲಿಂಡ್ವೇನಿ ಫೆನೆಟ್ರಿ ವಿರುದ್ಧ 21-17, 21-10 ನೇರ ಗೇಮ್‌ಗಳಿಂದ ಜಯ ತಂದುಕೊಟ್ಟರು. ಉಳಿದ ಪಂದ್ಯಗಳು ಇನ್ನಷ್ಟೇ ನಡೆಯಬೇಕಿದೆ.      'ನಾನು ನನ್ನ ಆಟದಲ್ಲಿ ಚೇತರಿಸಿಕೊಳ್ಳುತ್ತಿದ್ದೇನೆ. ಉತ್ತಮ ಆಟಗಾರ್ತಿಯಾಗಿರುವ ಲಿಂಡ್ವೇನಿ, ಇದುವರೆಗ ಆಡಿರುವ ಪ್ರತಿಯೊಬ್ಬ ಆಟಗಾರ್ತಿಗೂ ಕಠಿಣ ಸವಾಲೊಡ್ಡಿದ್ದಾರೆ. ಆರಂಭದಲ್ಲಿ ಅವರು 7-8 ಅಂಕಗಳಿಂದ ಮುನ್ನಡೆ ಕಂಡುಕೊಂಡಿದ್ದರು. ಆದರೆ, ನಾನು ಆಕೆಯ ವಿರುದ್ಧ ನಿಯಂತ್ರಣ ಸಾಧಿಸುವಲ್ಲಿ ಹಿಂದೆ ಬೀಳಲಿಲ್ಲ' ಎಂದಿದ್ದಾರೆ ಸೈನಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement