ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಂಡೂಲ್ಕರ್ ಶೀರ್ಷಿಕೆ ಸಚಿನ್‌ಗೆ ತಂದ ನೋವು

2007ರ ವಿಶ್ವಕಪ್ ಪಂದ್ಯಾವಳಿಯಲ್ಲಿ...

Rashmi Kasaragodu
Updated On : 5 Nov 2014, 9:54 am

ಮುಂಬೈ :  2007ರ ವಿಶ್ವಕಪ್ ಪಂದ್ಯಾವಳಿಯಲ್ಲಿನ ವೈಫಲ್ಯದ ಸಮಯವನ್ನು ತಮ್ಮ ಆತ್ಮಚರಿತ್ರೆಯಲ್ಲಿ ಪ್ರಸ್ತಾಪಿಸಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಆಗ ಮಾಧ್ಯಮಗಳಲ್ಲಿನ ಎಂಡೂಲ್ಕರ್ ಎಂಬ ಶೀರ್ಷಿಕೆ ತುಂಬಾ ನೋವು ತಂದಿದೆ ಎಂದು ಹೇಳಿಕೊಂಡಿದ್ದಾರೆ. ಭಾರತಕ್ಕೆ ಮರಳಿದಾಗ ನಮ್ಮವರೇ ನಮ್ಮ ಬದ್ಧತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದನ್ನು ನೋಡಿ ಬೇಸರವಾಯಿತು. ಅಲ್ಲದೆ ಮಾಧ್ಯಮಗಳಲ್ಲಿ ಎಂಡೂಲ್ಕರ್ ಎಂಬ ಶೀರ್ಷಿಕೆ ಸಾಕಷ್ಟು ನೋವು ತಂದಿತ್ತು. ಅಲ್ಲದೆ ಆ ಸಂದರ್ಭದಲ್ಲಿ ನಿವೃತ್ತಿಯ ಯೋಚನೆಯೂ ನನ್ನ ತಲೆಗೆ ಬಂದಿತ್ತು. ಆದರೆ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಆ ಕಹಿ ಅನುಭವದಿಂದ ಹೊರಬರಲು ನೆರವಾದರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement