ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಯುಎಸ್ ಓಪನ್: ಸಾನಿಯಾಗೆ ಸೋಲು

Lingaraj Badiger
Updated On : 5 Sept 2014, 6:30 am

ನ್ಯೂಯಾರ್ಕ್: ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಶಿನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲಾಕ್ ಜೋಡಿ ಮಹಿಳೆಯರ ಡಬಲ್ಸ್ ವಿಭಾಗದ ಸೆಮಿ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ.

ಇಂದು ಲೂಯಿಸ್‌ ಆರ್ಮ್‌ಸ್ಟ್ರಾಂಗ್‌ ಕ್ರೀಡಾಂಗಣದಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸ್ವಿಸ್ ಪುನರಾಗಮನ ರಾಣಿ ಮಾರ್ಟಿನಾ ಹಿಂಗಿಸ್ ಮತ್ತು ಇಟಾಲಿಯನ್ ಫ್ಲೇವಿಯಾ ಪೆನ್ನೆಟಾ ಜೋಡಿ, ಸಾನಿಯಾ ಜೋಡಿಯನ್ನು ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಫೈನಲ್‌ ಪ್ರವೇಶಿಸಿದೆ.

ಶ್ರೇಯಾಂಕ ರಹಿತ ಜೋಡಿಯಾದ ಹಿಂಗಿಸ್ ಹಾಗೂ ಫ್ಲೇವಿಯಾ ಜೋಡಿ 2-6, 4-6 ಅಂತರದ ನೇರ ಸೆಟ್‌ಗಳಿಂದ ಒಂದು ಗಂಟೆ ಹತ್ತು ನಿಮಿಷಗಳಲ್ಲೇ ಸಾನಿಯಾ, ಕ್ಲಾರಾ  ಜೋಡಿ ಮಣಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement