ಅಂಜಿಕ್ಯ ರಹಾನೆ 
ಕ್ರೀಡೆ

ವ್ಯಾಟ್ಸನ್ ಜತೆ ಉತ್ತಮ ಹೊಂದಾಣಿಕೆಯಿದೆ: ಅಜಿಂಕ್ಯ ರಹಾನೆ

ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಕರ್ಷಕ ಆರಂಭಿಕ ಜತೆಯಾಟ ನೀಡುವ ಕುರಿತು ಮಾತನಾಡಿರುವ...

ಅಹ್ಮದಾಬಾದ್: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಕರ್ಷಕ ಆರಂಭಿಕ ಜತೆಯಾಟ ನೀಡುವ ಕುರಿತು ಮಾತನಾಡಿರುವ ಅಜಿಂಕ್ಯ ರಹಾನೆ, ಸಹ ಆಟಗಾರ ಶೇನ್ ವ್ಯಾಟ್ಸನ್ ಜತೆಗೆ ಉತ್ತಮ ಹೊಂದಾಣಿಕೆಯನ್ನು ಹೊಂದಿದ್ದೇನೆ. ಇಬ್ಬರೂ ಪರಸ್ಪರ ಯಶಸ್ಸನ್ನು ಆನಂದಿಸುತ್ತೇವೆ. ಹಾಗಾಗಿ ಉತ್ತಮ ಜತೆಯಾಟ ನೀಡಲು
ಸಾಧ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಜಸ್ಥಾನ ರಾಯಲ್ಸ್ ಪರ ರಹಾನೆ ಹಾಗೂ ವ್ಯಾಟ್ಸನ್ ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 144 ಹಾಗೂ 95 ರನ್‍ಗಳ ಉತ್ತಮ ಜತೆಯಾಟವಾಡಿದ್ದಾರೆ. ವ್ಯಾಟ್ಸನ್ ಸ್ಫೋಟಕವಾಗಿ ಆಡುವಾಗ ನಾನು ಅವರಿಗೆ ಸಾಥ್ ನೀಡುವ ಕಾರ್ಯನಿರ್ವಹಿಸುತ್ತೇನೆ. ನಾವಿಬ್ಬರೂ ಬ್ಯಾಟಿಂಗ್‍ನಲ್ಲಿ ಉತ್ತಮ ಲಯ ಕಂಡುಕೊಂಡಿದ್ದು, ಇನಿಂಗ್ಸ್ ಕಟ್ಟುವ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?