ಯೋಗ ಗುರು ಬಾಬಾ ರಾಮ್ ದೇವ್ 
ಕ್ರೀಡೆ

ಬಿಲ್ಲುಗಾರರಿಗೆ ಬಾಬಾ ರಾಮ್‌ದೇವ್ ಯೋಗ ಪಾಠ

ಏಕಾಗ್ರತೆ ಹಾಗೂ ಸ್ಥಿರಚಿತ್ತತೆ ಯಾವುದೇ ಯಶಸ್ಸಿನ ರಹದಾರಿಯಾಗಿದ್ದು ಇದನ್ನು ಮುಂಬರುವರಿಯೋ ಒಲಿಂಪಿಕ್ಸ್ ನಲ್ಲಿ ಯಶಸ್ಸಿನ `ಬತ್ತಳಿಕೆ'ಯನ್ನಾಗಿಸಿಕೊಳ್ಳಲು...

ನವದೆಹಲಿ: ಏಕಾಗ್ರತೆ ಹಾಗೂ ಸ್ಥಿರಚಿತ್ತತೆ ಯಾವುದೇ ಯಶಸ್ಸಿನ ರಹದಾರಿಯಾಗಿದ್ದು ಇದನ್ನು ಮುಂಬರುವರಿಯೋ ಒಲಿಂಪಿಕ್ಸ್ ನಲ್ಲಿ ಯಶಸ್ಸಿನ `ಬತ್ತಳಿಕೆ'ಯನ್ನಾಗಿಸಿಕೊಳ್ಳಲು ಭಾರತದ ಬಿಲ್ಲುಗಾರರು ಯೋಗ ಗುರು ಬಾಬಾ ರಾಮ್ ದೇವ್ ಅವರ ಮೊರೆ ಹೋಗಿದ್ದಾರೆ ಎಂದು `ಜೀ ನ್ಯೂಸ್' ವರದಿ ಮಾಡಿದೆ.

ಇತ್ತೀಚೆಗಷ್ಟೇ ಡೆನ್ಮಾರ್ಕ್ ನಲ್ಲಿ ಮುಕ್ತಾಯ ಕಂಡ ಆರ್ಚರಿ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಯಶಸ್ವಿ ಪ್ರದರ್ಶನ ನೀಡಿದ ಭಾರತದ ಬಿಲ್ಲುಗಾರರ ಮನೋಬಲವನ್ನು ಇನ್ನಷ್ಟು ಸದೃಢಗೊಳಿಸಲು ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ (ಎಎಐ) ನಿರ್ಧರಿಸಿದೆ.

 ``ಮಾನಸಿಕವಾಗಿ ಸದೃಢಗೊಳ್ಳಲು ನಮ್ಮ ಬಿಲ್ಲುಗಾರರಿಗೆ ಯೋಗ ಗುರು ಬಾಬಾ ರಾಮ್ದೇವ್ ಅವರಿಂದ ವಿಶೇಷ ಯೋಗ ತರಗತಿಗಾಗಿ ಮನವಿ ಮಾಡಿಕೊಳ್ಳಲಾಗಿದೆ. ಸ್ಟಾರ್ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಸಹ ಇದನ್ನು ಬಯಸಿದ್ದರು'' ಎಂದು ಎಎಐ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ತಿಳಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!