ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕರ್ನಾಟಕದ ಭರತ್‍ಗೆ ಬೆಳ್ಳಿ ಪದಕ

ಭಾನುವಾರವಷ್ಟೇ ಮಲೇಷಿಯಾದಲ್ಲಿ ಮುಕ್ತಾಯ ಕಂಡ 2015ರ ಇಂಟರ್‍ನ್ಯಾಷನಲ್ ಫೆಡರೇಷನ್ ಆಫ್ ಸ್ಪೋರ್ಟ್ ಕ್ಲೈಂಬಿಂಗ್...

ಸಾಂದರ್ಭಿಕ ಚಿತ್ರ
Mainashree
Updated On : 8 Dec 2015, 9:39 am

ಬೆಂಗಳೂರು: ಭಾನುವಾರವಷ್ಟೇ ಮಲೇಷಿಯಾದಲ್ಲಿ ಮುಕ್ತಾಯ ಕಂಡ 2015ರ ಇಂಟರ್‍ನ್ಯಾಷನಲ್ ಫೆಡರೇಷನ್ ಆಫ್  ಸ್ಪೋರ್ಟ್ ಕ್ಲೈಂಬಿಂಗ್ (ಐಎಫ್ ಎಸ್‍ಸಿ) ಏಷ್ಯನ್ ಯುವ ಚಾಂಪಿಯನ್‍ಶಿಪ್‍ನಲ್ಲಿ ರಾಜ್ಯದ ಭರತ್ ಪೆರೇರಾ ಎರಡನೇ ಸ್ಥಾನ ಅಲಂಕರಿಸುವುದರೊಂದಿಗೆ ಬೆಳ್ಳಿ ಪದಕ ಜಯಿಸಿದರು. 

ಅರ್ಹತಾ ಸುತ್ತಿನ ಆದಿಯಿಂದಲೂ ಅಗ್ರ ಶ್ರೇಯಾಂಕ ಪಡೆದಿದ್ದ ಭರತ್, ಸ್ಪರ್ಧಾವಳಿಯಾದ್ಯಂತ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶ ಕಂಡರು. ಅದರಲ್ಲೂ ಕ್ಲಾಸಿಕಲ್ ರೂಟ್‍ನಲ್ಲಿ ಶರವೇಗ ಕಾಯ್ದುಕೊಂಡ ಅವರು, ಪದಕ ಜಯಿಸುವಲ್ಲಿ ಸಫಲರಾದರು. 
ಅರ್ಹತಾ ಸುತ್ತಿನಲ್ಲಿ 89 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದ ಭರತ್, ಸುನಾಯಾಸವಾಗಿ ನಾಕೌಟ್ ಪ್ರವೇಶಿಸಿದರು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement