ರಾಜ ವಿಲಿಯಮ್ 
ಕ್ರೀಡೆ

ಫುಟ್ಬಾಲ್‍ಪ್ರಿಯ ಪ್ರಿನ್ಸ್ ವಿಲಿಯಮ್

ಫುಟ್ಬಾಲ್ ಸೆಳೆತ ರಾಜಕುಮಾರರನ್ನೂ ಬಿಡೋದಿಲ್ಲ. ಇಂಗ್ಲೆಂಡಿನಲ್ಲಿ ಪ್ರಿನ್ಸ್ ವಿಲಿಯಮ್ ಮೊನ್ನೆ ಫುಟ್ಬಾಲ್ ಮೈದಾನಕ್ಕಿಳಿದಿದ್ದರು...

ಫುಟ್ಬಾಲ್ ಸೆಳೆತ ರಾಜಕುಮಾರರನ್ನೂ ಬಿಡೋದಿಲ್ಲ. ಇಂಗ್ಲೆಂಡಿನಲ್ಲಿ ಪ್ರಿನ್ಸ್ ವಿಲಿಯಮ್ ಮೊನ್ನೆ ಫುಟ್ಬಾಲ್ ಮೈದಾನಕ್ಕಿಳಿದಿದ್ದರು. ಬರ್ಮಿಂಗ್‍ಹ್ಯಾಮ್ ನಲ್ಲಿರುವ ಸಾಲ್ಟೆ ಲೀ ಅಕಾಡೆಮಿಗೆ ಭೇಟಿ ನೀಡಿದಾಗ, ಅಲ್ಲಿನ ಹುಡುಗರೊಂದಿಗೆ ಐದಾರು ನಿಮಿಷ ಆಡಿದರು. ಒಂದು ಗೋಲ್ ಹೊಡೆಯಲು ಪ್ರಿನ್ಸ್ ತೆಗೆದುಕೊಂಡಿದ್ದು ಮೂರೇ ಮೂರು ಅಟೆಂಪ್ಟ್. ಆಸ್ಟನ್ ವಿಲ್ಲಾ ಕ್ಲಬ್‍ನ ಬಿಗ್ ಫಾ್ಯನ್ ಆಗಿರುವ ಪ್ರಿನ್ಸ್ ವಿಲಿಯಮ್, ಇಂಗ್ಲೆಂಡಿನ ಸ್ಟಾರ್ ಆಟಗಾರ ವೇನ್ ರೂನಿಯ ದೊಡ್ಡ ಅಭಿಮಾನಿ ಕೂಡ ಹೌದು. ಪ್ರತಿಷ್ಠಿತ ಕ್ಲಬ್‍ಗಳ ನಡುವೆ ಫುಟ್ಬಾಲ್ ಪೈಪೋಟಿ ಏರ್ಪಟ್ಟಾಗ ಪ್ರಿನ್ಸ್ ವಿಲಿಯಮ್ ದಂಪತಿ ಅಲ್ಲಿ ಹಾಜರಾಗಿಯೇ ಆಗುತ್ತದೆ. ಪ್ರಿನ್ಸ್‍ಗೆ ವಿಂಬಲ್ಡನ್ ಪಂದ್ಯಕ್ಕಿಂತ ಫುಟ್ಬಾಲ್ ನೋಡುವುದೇ ಹೆಚ್ಚು ಖುಷಿಯಂತೆ. ಪ್ರಿನ್ಸ್‍ಗೆ ಎಲ್ಲ ಆಟ ಆಡಿಯೂ ರಂಜಿಸಿದವರು. ಈ ಹಿಂದೆ ಫಿಲೊ, ರಗ್ಬಿ, ಕ್ರಿಕೆಟ್ ಆಡಿಯೂ ಗಮನ ಸೆಳೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ. ನೆರವು - ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು; ವಿಪರೀತ ಮೂಡ್ ಸ್ವಿಂಗ್ಸ್: 'ಆ' ದಿನಗಳ ಭೀಕರತೆ ಬಿಚ್ಚಿಟ್ಟ ನಟಿ ಐಶ್ವರ್ಯಾ!

Video: ಅಭಿಮಾನಿ ಎಸೆದ ಹೂವಿನ ಚೆಂಡನ್ನು ಬಾಂಬ್ ಎಂದು ಭಾವಿಸಿ ಹೆದರಿ ಓಡಿದ Thalapathy Vijay?

ಮಹಿಳಾ ಮೀಸಲಾತಿ ಕುರಿತ ಚರ್ಚೆ: ಏ.15 ಕ್ಕೆ ಎಲ್ಲಾ ವಿರೋಧ ಪಕ್ಷಗಳ ಸಭೆ- ಮಲ್ಲಿಕಾರ್ಜುನ ಖರ್ಗೆ

SCROLL FOR NEXT