ಕ್ರಿಸ್ ಗೇಯ್ಲ್ 
ಕ್ರೀಡೆ

600 ಸಿಕ್ಸರ್‍ಗಳ ಸರದಾರ ಗೇಯ್ಲ್

ಸ್ಫೋಟಕ ಬ್ಯಾಟಿಂಗ್‍ಗೆ ಹೆಸರಾಗಿರುವ ಕ್ರಿಸ್ ಗೇಯ್ಲ್ ಅವರೀಗ ಟಿ20 ಪಂದ್ಯಗಳಲ್ಲಿ 600 ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ...

ಸಿಡ್ನಿ: ಸ್ಫೋಟಕ ಬ್ಯಾಟಿಂಗ್‍ಗೆ ಹೆಸರಾಗಿರುವ ಕ್ರಿಸ್ ಗೇಯ್ಲ್ ಅವರೀಗ ಟಿ20 ಪಂದ್ಯಗಳಲ್ಲಿ 600 ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶನಿವಾರ ನಡೆದ ಬಿಗ್ ಬ್ಯಾಷ್ ಪಂದ್ಯಾವಳಿಯ ಬ್ರಿಸ್ಬೇನ್ ಹೀಟ್ಸ್ ವಿರುದ್ಧದ ಪಂದ್ಯದಲ್ಲಿ ಅವರು, 2 ಸಿಕ್ಸರ್ ಸಿಡಿಸಿ, ಈ ಸಾಧನೆ ಮಾಡಿದರು. ಈಗಾಗಲೇ ಟಿ20ಯಲ್ಲಿ ಕೆಲವಾರು ದಾಖಲೆಗಳನ್ನು  ತಮ್ಮ ಹೆಸರಿನಲ್ಲಿ, ವೇಗದ ಶತಕ (30 ಎಸೆತ), ಗರಿಷ್ಠ ಮೊತ್ತ (ಅಜೇಯ 175 ರನ್, ರಾಯಲ್ ಚಾಲೆಂಜರ್ಸ್ ಪರ), ಅತಿ ಹೆಚ್ಚು ರನ್ ಸ್ಕೋರರ್ (44.24 ಸರಾಸರಿಯಲ್ಲಿ 8363 ರನ್), ಗರಿಷ್ಠ ಶತಕ  (16) ದಾಖಲೆಗಳನ್ನು ಬರೆದುಕೊಂಡಿರುವ 35ರ ಪ್ರಾಯದ ವಿಂಡೀಸ್ ಆಟಗಾರ, ತಮ್ಮ ಕಿರೀಟಕ್ಕೆ ಮತ್ತೊಂದು ಗರಿ ಕೇರ್ಪಡೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯೋಗೇಶ್ ಗೌಡ ಹತ್ಯೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ, ಮಹತ್ವದ ತೀರ್ಪು!

ಟಿ20 ವಿಶ್ವಕಪ್‌ಗೆ ಕಳಂಕ: ಚೆನ್ನೈ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ? ತನಿಖೆ ಕೈಗೊಂಡ ICC!

ಮಕ್ಕಳಿಂದ `ಮಸಾಜ್': ವಚನಾನಂದ ಶ್ರೀಗಳ ವಿರುದ್ಧ ಹಾಸ್ಟೇಲ್ ವಿದ್ಯಾರ್ಥಿಗಳಿಂದಲೇ ದೂರು

ಪೌರತ್ವ ಪ್ರಕರಣ: Rahul Gandhi ಗೆ ಮತ್ತೆ ಸಂಕಷ್ಟ, ತನಿಖೆಗೆ ಹೈಕೋರ್ಟ್ ಆದೇಶ!

ನಾನು 20 ವರ್ಷದಲ್ಲಿ ಮಾಡಲಾಗದ್ದನ್ನು ನನ್ನ ತಂಗಿ 5 ನಿಮಿಷದಲ್ಲಿ ಮಾಡಿ ತೋರಿದಳು, ನಮ್ ಇಬ್ರಿಗೂ ಹೆಂಡ್ತಿ ಸಮಸ್ಯೆ ಇಲ್ಲ: ನಗೆಗಡಲಲ್ಲಿ ತೇಲಿಸಿದ Rahul gandhi

SCROLL FOR NEXT