ವಿಂಡೀಸ್‍ನ ಸ್ಫೋಟಕ ಬ್ಯಾಟ್ಸ್‍ಮನ್ ಕ್ರಿಸ್ ಗೇಲ್ ಸೇರಿದಂತೆ ಕೆರೆಬಿಯನ್ನರು ಶೋಕಿ ವಾಲರು ಎನುವುವುಕ್ಕೆ ಇದಕ್ಕಿಂತ ಉದಾಹರಣೆ ಮತ್ತೊಂದಿಲ್ಲ.
ಬಿಗ್‍ಬ್ಯಾಷ್ ಲೀಗ್ ಪಂದ್ಯದಲ್ಲಿ ಕ್ರಿಸ್ ಗೇಯ್ಲ್, ಸ್ವರ್ಣವರ್ಣದ ಬ್ಯಾಟ್ ಉಪಯೋಗಿಸಿ ದೊಡ್ಡ ಸುದ್ದಿ ಮಾಡಿದ್ದಾರೆ.
ಶನಿವಾರ ನಡೆದ ಬ್ರಿಸ್ಬೇನ್ ಹೀಟ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ತಂಡದ ಪರ ಬ್ಯಾಟಿಂಗ್‍ಗೆ ಇಳಿದಿದ್ದ ಅವರು, ಸ್ವರ್ಣ ವರ್ಣದ ಬ್ಯಾಟ್ ಉಪಯೋಗಿಸಿ
ಆಡಿದರು. ಆದರೆ, ರನ್ ಗಳಿಕೆ ವಿಚಾರದಲ್ಲಿ ಈ ಚಿನ್ನದ ಬಣ್ಣದ ಲೇಪನ ಪರಿಣಾಮಕಾರಿಯಲ್ಲ ಎಂದು ಸ್ಪಾರ್ಟಾನ್ ಸಂಸ್ಥೆ ಹೇಳಿಕೊಂಡಿದೆ.