ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫುಟ್ಬಾಲ್ ಕೋಚ್ ಗೆ ವರ್ಷಕ್ಕೆ ರು. 45 ಕೋಟಿ ಸಂಭಾವನೆ!

ಚೈನೀಸ್ ಸೂಪರ್ ಲೀಗ್ ಫ್ರಾಂಚೈಸಿಯಾದ ಬೀಜಿಂಗ್ ಗವಾನ್ ತಂಡಕ್ಕೆ ಇಟಲಿಯ ಲೂಸಿಯಾನೊ ಸ್ಟಾಲೆಟ್ಟಿಯನ್ನು ಭಾರಿ ಮೊತ್ತದ ಸಂಭಾವನೆಯ ಒಪ್ಪಂದದೊಂದಿಗೆ ಕೋಚ್...

ಲೂಸಿಯಾನೊ ಸ್ಟಾಲೆಟ್ಟಿ
Vishwanath S
Updated On : 25 Dec 2015, 1:56 am
ಚೈನೀಸ್ ಸೂಪರ್ ಲೀಗ್ ಫ್ರಾಂಚೈಸಿಯಾದ ಬೀಜಿಂಗ್ ಗವಾನ್ ತಂಡಕ್ಕೆ ಇಟಲಿಯ ಲೂಸಿಯಾನೊ ಸ್ಟಾಲೆಟ್ಟಿಯನ್ನು ಭಾರಿ ಮೊತ್ತದ ಸಂಭಾವನೆಯ ಒಪ್ಪಂದದೊಂದಿಗೆ ಕೋಚ್ ಆಗಿ ನೇಮಿಸಲಾಗಿದೆ. 
ಎರಡು ವರ್ಷಗಳ ಈ ಒಪ್ಪಂದದ ಪ್ರಕಾರ, ಲೂಸಿಯಾನೊ ಅವರಿಗೆ ಪ್ರತಿ ವರ್ಷ 43 ಕೋಟಿ ನೀಡಲು ಬೀಜಿಂಗ್ ಗವಾನ್ ಆಡಳಿತ ಮಂಡಳಿ ಒಪ್ಪಿದೆ. ಇದು ಚೀನಾದ ಯಾವುದೇ ಫುಟ್ಬಾಲ್ ತಂಡದ ಕೋಚ್ ಗೆ ನೀಡಲಾಗಿರುವ ಅತಿ ದೊಡ್ಡ ಸಂಭಾವನೆ ಎನ್ನಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement